ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ತುಟ್ಟಿಯಾಗಲಿರುವ ಈರುಳ್ಳಿ (Onion)
Feedback Print Bookmark and Share
 
ಪುಣೆ: ಈರುಳ್ಳಿ ಬೆಳೆಯುವ ದೇಶದ ಎರಡು ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಬರದ ಕಾರಣ ಬೆಳೆ ವಿಳಂಬದಿಂದಾಗಿ ಶೇ.20ರಷ್ಟು ಉತ್ಪನ್ನ ಕುಸಿತವಾಗಲಿದೆ. ಈಗಾಗಲೇ ಗರಿಷ್ಠ ಮಟ್ಟದಲ್ಲಿರುವ ಈರುಳ್ಳಿ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ತುಟ್ಟಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತುಟ್ಟಿಯಾಗಲಿರುವ ಈರುಳ್ಳಿ