Widgets Magazine
Widgets Magazine

ತೊಳಲಾಟದ ವಹಿವಾಟಿನ ಮಧ್ಯೆ ಸೂಚ್ಯಂಕ ಚೇತರಿಕೆ

ಮುಂಬೈ, ಶುಕ್ರವಾರ, 13 ಏಪ್ರಿಲ್ 2012 (10:21 IST)

Widgets Magazine

PTI
ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನಿಂದಾಗಿ ರೆಪೋ ದರ ಕಡಿತವಾಗುವ ನಿರೀಕ್ಷೆಯಲ್ಲಿರುವ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ 52 ಪಾಯಿಂಟ್‌ಗಳ ಚೇತರಿಕೆ ಕಂಡಿದೆ

ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 133.22 ಪಾಯಿಂಟ್‌ಗಳ ಏರಿಕೆ ಕಂಡ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 52.45 ಪಾಯಿಂಟ್‌ಗಳ ಏರಿಕೆ ಕಂಡು 17,385.07 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 21.10 ಪಾಯಿಂಟ್‌ಗಳ ಏರಿಕೆ ಕಂಡು 5,297.95 ಅಂಕಗಳಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನಿಂದಾಗಿ ರೆಪೋ ದರ ಕಡಿತವಾಗುವ ನಿರೀಕ್ಷೆಯಲ್ಲಿರುವ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.53ರಷ್ಟು ಏರಿಕೆ ಕಂಡಿದೆ. ಜಪಾನ್‌ನ ನಿಕೈ ಸೂಚ್ಯಂಕ ಕೂಡಾ ಶೇ.1.40 ಪಾಯಿಂಟ್‌ಗಳ ಏರಿಕೆ ಕಂಡಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

ಚೀನಾದಲ್ಲಿ ಬಿಡುಗಡೆಯಾಗಿದೆ ಸ್ಯಾಮ್‌‌‌‌ಸಂಗ್‌‌‌ ಗ್ಯಾಲೆಕ್ಸಿ ಎಸ್‌‌‌‌‌‌5

ಕೊರಿಯಾದ ಕಂಪೆನಿಯಾದ ಸ್ಯಾಮ್‌‌ಸುಂಗ್‌‌‌ ಕಂಪೆನಿ ಸ್ಯಾಮ್‌ಸುಂಗ್‌ ಗ್ಯಾಲಾಕ್ಸಿ ಎಸ್‌‌‌‌‌‌5 ಡ್ಯುವೆಲ್‌‌ ...

ವೋಟ್‌‌ ಮಾಡಿ, ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌‌ ಖರೀದಿಸಿ

ನವದೆಹಲಿ: ದೆಹಲಿ ಮತ್ತು ದೆಹಲಿ ಹತ್ತಿರವಿರುವ ಪ್ರದೇಶಗಳಲ್ಲಿ ಮತದಾನ ಮಾಡುವವರಿಗೆ ಒಂದು ಖುಷಿಯಾದ ...

ಭಾರತದಲ್ಲಿ 10 ಕೋಟಿಗೆ ತಲುಪಿದ ಫೇಸ್‌‌ಬುಕ್‌ ಬಳಕೆದಾರರ ಸಂಖ್ಯೆ

ನವದೆಹಲಿ: ಸೋಷಿಯಲ್ ನೆಟ್‌‌‌ವರ್ಕಿಂಗ್‌‌‌ ಸೈಟ್‌‌‌ ಫೇಸ್‌ಬುಕ್‌‌‌ನ ಬಳಕೆ ದಿನೆ ದಿನೆ ಹೆಚ್ಚಾಗುತ್ತಲಿದೆ. ...

ಫಾರೆಕ್ಸ್‌‌‌‌:ರೂಪಾಯಿಯಲ್ಲಿ 26 ಪೈಸೆ ಚೇತರಿಕೆ

ಮುಂಬೈ : ಅಂತರ ಬ್ಯಾಂಕ್‌ ವಿದೇಶೀ ವಿನಿಮಯ ಮಾರುಕಟ್ಟೆ (ಫಾರೆಕ್ಸ್‌‌‌‌)ನಲ್ಲಿ ಇಂದು ವಹಿವಾಟಿನ ...

Widgets Magazine Widgets Magazine Widgets Magazine