ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮ್ಮಾನ್ಮಾರ್: ಭಾರೀ ಪ್ರಮಾಣದ ಹಿಂಸಾಚಾರ
ಮ್ಮಾನ್ಮಾರ್‌‌ನ ನರ್ಗಿಸ್ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಮತ ಕೇಂದ್ರಗಳನ್ನು ತೆರೆಯಲಾಗಿದ್ದು, ವಾರದ ಹಿಂದೆ 10ಸಾವಿರಕ್ಕೂ ಅಧಿಕ ಮಂದಿ ಚಂಡಮಾರುತಕ್ಕೆ ಬಲಿಯಾದ ಪ್ರದೇಶಗಳಲ್ಲಿ ನೂತನ ಸಂವಿಧಾನವನ್ನು ಒಪ್ಪಿಕೊಳ್ಳುವಂತೆ ಅಲ್ಲಿನ ಮತದಾರರಿಗೆ ಸ್ಥಳೀಯ ಮಿಲಿಟರಿ ಆಡಳಿತ ಸೂಚಿಸಿದ್ದು, ಭಾರೀ ಪ್ರಮಾಣದಲ್ಲಿ ಜನರು ಬಲಿಪಶುವಾಗಿರುವುದಾಗಿ ಭಾನುವಾರ ಮಿಲಿಟರಿ ಸರಕಾರ ತಿಳಿಸಿದೆ.

ಇದೀಗ ಅಧಿಕೃತ ಅಂಕಿ-ಅಂಶದ ಪ್ರಕಾರ 60ಸಾವಿರ ಜನ ಬಲಿಯಾಗಿದ್ದಾರೆ ಅಥವಾ ಕಣ್ಣರೆಯಾಗಿದ್ದಾರೆ. ಮತದಾನ ಕೇಂದ್ರಗಳಲ್ಲಿ ನಿರ್ವಸಿತರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದೆ.

ಮ್ಮಾನ್ಮಾರ್ ಪ್ರಮುಖ ಪಟ್ಟಣ ಹಾಗೂ ಹಿಂದಿನ ರಾಜಧಾನಿ ಯಾಂಗೂನ್ ಸೇರಿದಂತೆ ನರ್ಗಿಸ್ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಮಿಲಿಟರಿ ಆಡಳಿತ ಮತದಾನವನ್ನು ಎರಡು ವಾರಗಳ ಕಾಲ ಮುಂದೂಡಿತ್ತು. ಆದರೆ, ದೇಶದ ಇತರ ಭಾಗಗಳಲ್ಲಿ ಜನಮತ ಸಂಗ್ರಹವನ್ನು ಮುಂದಕ್ಕೆ ಹಾಕುವುದನ್ನು ತಳ್ಳಿಹಾಕಿದ ಆಡಳಿತರೂಢ ಜನರಲ್‌‌ಗಳು ಶನಿವಾರ ಬೆಳಿಗ್ಗೆಯಿಂದಲೇ ಮತಕೇಂದ್ರಗಳಿಗೆ ಭೇಟಿ ನೀಡಲಾರಂಭಿಸಿದ್ದರು.
ಮತ್ತಷ್ಟು
ದಾವೂದ್‌ನನ್ನು ಭಾರತಕ್ಕೆ ಒಪ್ಪಿಸಲು ಸಿದ್ದ-ಗಿಲಾನಿ
ಸರಬ್‌ಜಿತ್ ಕ್ಷಮಾದಾನ: ಗಿಲಾನಿ ಸುಳಿವು
ಭಾರತೀಯ ಸಂಜಾತೆ ಪ್ರಥಮ ಮಹಿಳಾ ಮೇಯರ್
ಜನರಲ್‌ಗಳ ಹೆಸರಿನಲ್ಲಿ ಪರಿಹಾರ ವಿತರಿಸುತ್ತಿರುವ ಜುಂತಾ
ಮಾವೋವಾದಿಗಳ ವಿರುದ್ಧ ಕ್ರಮಕ್ಕೆ ಎನ್‌ಸಿ ಆಗ್ರಹ
ಬುಶ್ ಹೇಳಿಕೆ ಉತ್ತಮ ಅಭಿರುಚಿಯದ್ದು: ಸಿಯಾನ್