ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತೀಯ ಕೋಳಿಮಾಂಸ ಯುಎಇ ನಿಷೇಧ ಮುಂದುವರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ಕೋಳಿಮಾಂಸ ಯುಎಇ ನಿಷೇಧ ಮುಂದುವರಿಕೆ
ಪಶ್ಚಿಮ ಬಂಗಾಳದಲ್ಲಿ ಹಕ್ಕಿಜ್ವರದ ಸೋಂಕು ಮುಂದುರಿದಿರುವ ಹಿನ್ನೆಲೆಯಲ್ಲಿ ಭಾರತದಿಂದ ರಫ್ತುಗೊಳ್ಳುವ ಕೋಳಿಮಾಂಸಗಳ ನಿಷೇಧವನ್ನು ಮುಂದುವರಿಸುವ ನಿರ್ಣಯವನ್ನು ಯುಎಇ ಕೈಗೊಂಡಿದೆ.

ಯುಎಇ ಮುಂಜಾಗ್ರತಾ ಕ್ರಮವಾಗಿ ಭಾರತೀಯ ಪಕ್ಷಿ ಮಾಂಸಗಳ ಮೇಲೆ ನಿಷೇಧವನ್ನು ಮುಂದುವರಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಪಶ್ಚಿಮಬಂಗಾಳದ ಸಿಲಿಗುರಿ ಪಟ್ಟಣದಲ್ಲಿ ಶನಿವಾರ ಎಚ್ ‌5‌ ಎನ್ ‌1 ವೈರಸ್ ಹಕ್ಕಿಜ್ವರದ ಸೋಂಕು ಕಾಣಿಸಿಕೊಂಡಿದ್ದರಿಂದ ರಾಜ್ಯ ಆರೋಗ್ಯ ಇಲಾಖೆ ಮತ್ತು ಪಶುವೈದ್ಯ ಇಲಾಖೆಯು 60 ಸಾವಿರ ಕೋಳಿಗಳನ್ನು ಹತ್ಯೆಗೈಯಲಾಗಿದೆ. ಮಾನವ ಜನಾಂಗಕ್ಕೆ ಹಕ್ಕಿಜ್ವರದ ಸೋಂಕು ತಗುಲಿದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ
ದಾಳಿ: ಎಫ್‌‌ಬಿಐನಿಂದ ಪಾಕ್‌‌ಗೆ ಪುರಾವೆ ಹಸ್ತಾಂತರ
ಬಾಂಗ್ಲಾದೇಶದ ನಿಯೋಜಿತ ರಾಷ್ಟ್ರಪತಿ ರೆಹಮಾನ್
ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ಮುತ್ತಿಗೆ
ಶಂಕಿತ ಉಗ್ರರ ಹಸ್ತಾಂತರ ಅಸಾಧ್ಯ: ಪಾಕಿಸ್ತಾನ
ಪಾಕ್ ಶಂಕಿತರ ವಿಚಾರಣೆಗೆ ಭಾರತಕ್ಕೆ ಅವಕಾಶ: ವರದಿ