ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯ ಪ್ರದೇಶವಾದ ಪಪ್ಪುವಾದಲ್ಲಿ ಪ್ರಬಲ ಭೂಕಂಪನವುಂಟಾಗಿದ್ದು, ಜನರು ಭೀತಿಗೊಳಗಾಗಿದ್ದಾರೆಂದು ಅಮೆರಿಕ ಭೂಗರ್ಭ ಸರ್ವೆಕ್ಷಣಾ ವಿಭಾಗವು ಬುಧವಾರ ತಿಳಿಸಿದೆ.

ಪ್ರಬಲ ಭೂಕಂಪನವು ರಿಕ್ಟರ್ ಮಾಪನದಲ್ಲಿ 6.1 ರಷ್ಟಿತ್ತು. ಇಂಡೋನೇಷ್ಯಾದಲ್ಲಿ ಪದೇ ಪದೇ ಭೂಕಂಪನವುಂಟಾಗುತ್ತಿದ್ದು ಇದೀಗ ಉಂಟಾದ ಕಂಪನವು ಕೊನೆಯದ್ದಾಗಿದೆ. ಇದಲ್ಲದೇ ಪ್ರಧಾನ ನಗರವಾದ ಮಾನಕ್‌ವಾರಿಯಿಂದ 75ಕೀ.ಮೀ ದೂರ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪನವುಂಟಾಗಿದೆ. ಇದುವರೆಗೆ ಯಾವುದೇ ಸಾವು-ನೋವುಗಳ ಬಗೆಗಿನ ವರದಿ ಲಭ್ಯವಾಗಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಟಿಟಿಇ ವಾಯುನೆಲೆ ಶ್ರೀಲಂಕಾ ವಶಕ್ಕೆ
ಕಾಶ್ಮೀರ ಬಗ್ಗೆ ಬರಾಕ್ ಹೇಳಿಕೆ ತಪ್ಪು: ವುಡ್ರೋ
ಎಲ್‌‌ಟಿಟಿಇ ವರಿಷ್ಠ ಪ್ರಭಾಕರನ್ ಕೇರಳಕ್ಕೆ ಪರಾರಿ ?
ಭಾರತಕ್ಕೆ ಭೇಟಿ ನೀಡಲು ತಯಾರಿದ್ದೆ: ಐಎಸ್‌ಐ ವರಿಷ್ಠ
ಪ್ರಧಾನಿ ಸಿಂಗ್ ಅವರದ್ದು 'ದುರದೃಷ್ಟಕರ' ಹೇಳಿಕೆ: ಪಾಕ್
ಬಾಂಗ್ಲಾ ಪ್ರಧಾನಿಯಾಗಿ ಹಸೀನಾ ಪ್ರಮಾಣ ವಚನ ಸ್ವೀಕಾರ