ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತ ವಿರುದ್ಧ ಕದನವಿಲ್ಲ: ಐಎಸ್‌ಐ ಚೀಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ವಿರುದ್ಧ ಕದನವಿಲ್ಲ: ಐಎಸ್‌ಐ ಚೀಫ್
ಜರ್ಮನಿ ಮ್ಯಾಗಜೀನ್‌ವೊಂದಕ್ಕೆ ನೀಡಿದ ಸಂದರ್ಶನ ವೇಳೆ ಪಾಕಿಸ್ತಾನ ಐಎಸ್‌ಐ ವರಿಷ್ಠಾಧಿಕಾರಿಯಾದ ಲೆಪ್ಟಿನೆಂಟ್ ಜನರಲ್ ಅಹಮ್ಮದ್ ಸುಜಾ ಪಾಶಾ ಅವರು ಭಾರತ ವಿರುದ್ಧದ ಕದನವನ್ನು ಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

"ಭಾರತ ವಿರುದ್ಧ ಯುದ್ಧವಿಲ್ಲ ಮತ್ತು ಸಂಘರ್ಷ ಪರಿಸ್ಥಿತಿ ಎದುರಾದಗ ನಮ್ಮನ್ನು ನಾವೇ ದೂರಮಾಡಿಕೊಳ್ಳುತ್ತಿದ್ದೇವೆ" ಎಂದು ಅವರು ತಿಳಿಸಿದರು.

ಇದೇ ವೇಳೆ ಅವರು ನಮ್ಮ ಎದುರಾಳಿ ಭಯೋತ್ಪಾದನೆಯಾಗಿದೆ ಅಲ್ಲದೆ ಭಾರತವಲ್ಲ ಎಂದು ಸಹ ನೆನಪಿಸಿಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಪುರಾವೆ ಬಗ್ಗೆಯೇ ತನಿಖೆ: ಪಾಕ್
ವೆನಿಜುವೆಲಾ: ಇಸ್ರೇಲ್ ರಾಯಭಾರಿಯ ವಜಾ
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ
ಎಲ್‌ಟಿಟಿಇ ವಾಯುನೆಲೆ ಶ್ರೀಲಂಕಾ ವಶಕ್ಕೆ
ಕಾಶ್ಮೀರ ಬಗ್ಗೆ ಬರಾಕ್ ಹೇಳಿಕೆ ತಪ್ಪು: ವುಡ್ರೋ
ಎಲ್‌‌ಟಿಟಿಇ ವರಿಷ್ಠ ಪ್ರಭಾಕರನ್ ಕೇರಳಕ್ಕೆ ಪರಾರಿ ?