ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕೆನಡಾ: ಹತ್ಯೆ ಪ್ರಕರಣದಲ್ಲಿ ಭಾರತೀಯ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆನಡಾ: ಹತ್ಯೆ ಪ್ರಕರಣದಲ್ಲಿ ಭಾರತೀಯ ಸೆರೆ
ಟೊರೊಂಟೊ: ಇಲ್ಲಿಗೆ ಸಮೀಪದ ಮಿಸಿಸಿಸುಗಾದ ವ್ಯಾಪಾರ ಮಳಿಗೆಯಲ್ಲಿ ತನ್ನ 22 ವರ್ಷದ ಸೊಸೆಯನ್ನು ಹತ್ಯೆಗೈಯಲಾದ ಪ್ರಕರಣದಲ್ಲಿ ಪೋಲಿಸರು ಒಬ್ಬ ಭಾರತೀಯನನ್ನು ಬಂಧಿಸಿದ್ದಾರೆ. ಸೊಸೆ ಅಮನ್‌ದೀಪ್ ಕೌರ್ ದಿಲ್ಲಾನ್‌ರ ಕುತ್ತಿಗೆ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಕಾಮಿಕಾರ್ ಸಿಂಗ್ ದಿಲ್ಲಾನ್ ಎಂಬವರನ್ನು ಗುರುವಾರ ಸೆರೆ ಹಿಡಿಯಲಾಗಿದ್ದು, ಹತ್ಯೆಯ ಹಿಂದಿನ ಕಾರಣಗಳೇನೆಂದು ತಿಳಿದು ಬಂದಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಪುರಾವೆ ನಂಬಲರ್ಹ: ಅಮೆರಿಕಾ
ನೇಪಾಳ: ಭಾರತೀಯ ಅರ್ಚಕರ ಮರುನೇಮಕ
ನೇಪಾಳ: ದೇವಾಲಯದ ಆದಾಯದ ಮೇಲೆ ಮಾವೋಗಳ ಕಣ್ಣು
ಪಾಕ್ ಭದ್ರತಾ ಸಲಹೆಗಾರ ದುರಾನಿ ತಲೆದಂಡ
ಹೌದು,ಕಸಬ್ ನಮ್ಮ ದೇಶದವನೇ: ಪಾಕಿಸ್ತಾನ
ಭಾರತದ ಸನಿಹಕ್ಕೇ ಬಂದಿದೆ ತಾಲಿಬಾನೀಕರಣ