ಕಾಬೂಲ್: ಅಪಘಾನಿಸ್ತಾನದ ವಿವಿಧ ಭಾಗಗಳಲ್ಲಿ 50ರಷ್ಟು ತೀವ್ರವಾದಿಗಳು ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆಂದು ಸುರಕ್ಷಾ ಪಡೆಯು ತಿಳಿಸಿವೆ. ಆದರೆ ಕಾರ್ಯಾಚರಣೆಯಲ್ಲಿ 20ರಷ್ಟು ನಾಗರಿಕರು ಸಹ ಬಲಿಯಾಗಿದ್ದಾರೆಂದು ಅಪಾದನೆಗಳೂ ಕೂಡಾ ಎದ್ದು ಬಂದಿವೆ. ವಿಶ್ವಸಂಸ್ಥೆಯ ಸಂಯುಕ್ತ ಸೇನಾಪಡೆ ಹಾಗೂ ಅಫ್ಘಾನ್ ಸೇನೆಯು ಜಂಟಿಯಾಗಿ ಮುಸ್ಲಿಮ್ ತೀವ್ರವಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿವೆ. |