ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಸಬ್‌ಗೆ ರಾಜತಾಂತ್ರಿಕ ನೆರವಿಲ್ಲ: ಪಾಕಿಸ್ತಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್‌ಗೆ ರಾಜತಾಂತ್ರಿಕ ನೆರವಿಲ್ಲ: ಪಾಕಿಸ್ತಾನ
ಮುಂಬೈ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ಗೆ ರಾಜತಾಂತ್ರಿಕ ನೆರವು ಒದಗಿಸುವುದಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ.

ದೇಶದ ಕೀರ್ತಿಗೆ ಮಸಿ ಬಳಿದಿರುವ ಸೆರೆಸಿಕ್ಕ ಕಸಬ್‌ಗೆ ಯಾವುದೇ ರಾಜತಾಂತ್ರಿಕ ನೆರವು ನೀಡುವುದಿಲ್ಲ ಅದರಿಂದ ನಮಗೆ ಅವಮಾನ ಎಂದು ಪ್ರತಿಕ್ರಿಯಿಸಿದೆ.

ಕಸಬ್ ಅತ್ಯಂತ ಪೈಶಾಚಿಕ ಕೃತ್ಯ ಎಸಗಿದ್ದಾನೆಯೇ, ಆ ನಿಟ್ಟಿನಲ್ಲಿ ಆತನಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಡಾನ್ ಪತ್ರಿಕೆಗೆ ತಿಳಿಸಿದ್ದಾರೆ.

ಮುಂಬೈ ದಾಳಿಯ ಹಿಂದೆ ಪಾಕ್ ನೆಲದ ಉಗ್ರರ ಕೈವಾಡ ಮತ್ತು ಕಸಬ್ ಪಾಕ್ ಪ್ರಜೆ ಎಂದು ಒಪ್ಪಿಕೊಳ್ಳಲು ಬಹಳಷ್ಟು ನಾಟಕವಾಡಿದ ಪಾಕಿಸ್ತಾನ ಬುಧವಾರ ಕೊನೆಗೂ ಕಸಬ್ ನಮ್ಮ ದೇಶದ ಪ್ರಜೆ ಹೌದೆಂದು ಒಪ್ಪಿಕೊಂಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಪ್ಘಾನ್: ಕಾರ್ಯಾಚರಣೆಯಲ್ಲಿ 50 ಉಗ್ರರ ಬಲಿ
ಜಿಂಬಾಬ್ವೆ: ಕಾಲರಾಗೆ 1,778 ಮಂದಿ ಬಲಿ
ಇಸ್ರೇಲ್ ಮೇಲೆ ಲೆಬನಾನ್ ರಾಕೆಟ್ ದಾಳಿ
ಕೆನಡಾ: ಹತ್ಯೆ ಪ್ರಕರಣದಲ್ಲಿ ಭಾರತೀಯ ಸೆರೆ
ಭಾರತದ ಪುರಾವೆ ನಂಬಲರ್ಹ: ಅಮೆರಿಕಾ
ನೇಪಾಳ: ಭಾರತೀಯ ಅರ್ಚಕರ ಮರುನೇಮಕ