ರಾಷ್ಟ್ರೀಯ
ಅಂತಾರಾಷ್ಟ್ರೀಯ
ರಾಜ್ಯ ಸುದ್ದಿ
ಪ್ರಚಲಿತ
ಮುಖ್ಯ ಪುಟ
>
ಸುದ್ದಿ ಜಗತ್ತು
>
ಸುದ್ದಿಗಳು
>
ಅಂತಾರಾಷ್ಟ್ರೀಯ
>
ಬಾಗ್ದಾದ್: ಬಾಂಬ್ ಸ್ಫೋಟಕ್ಕೆ 14 ಬಲಿ
ಸಲಹೆ/ಪ್ರತಿಕ್ರಿಯೆ
ಮಿತ್ರನಿಗೆ ಕಳುಹಿಸಿ
ಈ ಪುಟ ಮುದ್ರಿಸಿ
ಬಾಗ್ದಾದ್: ಬಾಂಬ್ ಸ್ಫೋಟಕ್ಕೆ 14 ಬಲಿ
ಬಾಗ್ದಾದ್, ಸೋಮವಾರ, 12 ಜನವರಿ 2009( 18:04 IST )
ಇಲ್ಲಿನನ ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಐವರು ಬಲಿಯಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಾಗ್ದಾದ್‌ನ ಮಧ್ಯ ಹಾಗೂ ಉತ್ತರ ಭಾಗದ ಜನನಿಬಿಡ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಮೂರು ಬಾಂಬ್ ಸ್ಫೋಟ ನಡೆದ ಪರಿಣಾಮ ಈ ಸಾವು ನೋವುಗಳು ಸಂಭವಿಸಿವೆ.
Play Free Online Games
Click Here
Blogs, Videos and More
Click Here
Send Musical and Animated Cards
Click Here
Simple, Fast & Free Email Service
Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
•
26/11 ಪ್ರಪಂಚದಾದ್ಯಂತ ನಡೆಯುವ ಸಾಧ್ಯತೆ: ಬರಾಕ್ ಆತಂಕ
•
40 ತಾಲಿಬಾನ್‌ಗಳನ್ನು ಕೊಂದು ಹಾಕಿದ ಪಾಕ್
•
ಫಿಜಿ: ಪ್ರವಾಹಕ್ಕೆ ಆರು ಬಲಿ
•
ಪಾಕ್‌ನಲ್ಲಿ ಮಧ್ಯಂತರ ಚುನಾವಣೆ ನಡೆಯುವುದಿಲ್ಲ: ಪ್ರಧಾನಿ
•
ಒಬಾಮ ಬಗ್ಗೆ ಅಭಿಮಾನವಿದೆ: ಜಾರ್ಜ್ ಡಬ್ಲ್ಯು ಬುಷ್
•
ಯಾವುದೇ ಪಾಕ್ ಪ್ರಜೆಯನ್ನು ಹಸ್ತಾಂತರಿಸಲಾರೆವು: ಗಿಲಾನಿ