ನಗರದ ಹೊರವಲಯದ ತೀರ ಪ್ರದೇಶದಲ್ಲಿ ಸೋಮವಾರ ಮೂವರು ಬಂದೂಕುಧಾರಿ ಅಪರಿಚಿತರು ಹಡಗು ಮಾಲೀಕ ಪೆರಿಕ್ಲಿಸ್ ಪಾನಾಗೊಪೌಲೊಸ್ ಎಂಬಾತನನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣವನ್ನು ಪೆರಿಕ್ಲಿಸ್‌ನ ಮನೆಯ ಅಸುಪಾಸಿನಿಂದ ನಡೆಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿಸಿದ್ದಾರೆ. |