ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕಿಸ್ತಾನ ವರ್ತನೆಗೆ ಕರ್ಜಾಯ್ ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ ವರ್ತನೆಗೆ ಕರ್ಜಾಯ್ ಆಕ್ರೋಶ
ಯಾವುದೇ ರಾಷ್ಟ್ರ ತನ್ನ ನೆಲದಲ್ಲಿ ಭಯೋತ್ಪಾದನೆಯ ಚಟುವಟಿಕೆ ತಡೆಯುವುದು ಇಂದು ಅಗತ್ಯವಾಗಿದೆ ಎಂದು ಭಾರತ ಮತ್ತು ಅಫ್ಘಾನಿಸ್ತಾನ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಯೋತ್ಪಾದಕರಿಗೆ ನೆರವು ನೀಡುವ ಶಕ್ತಿಗಳನ್ನೂ ನಾವು ಇದೇ ಸಂದರ್ಭದಲ್ಲಿ ಮಟ್ಟಹಾಕಬೇಕಾದ ಅಗತ್ಯವಿದೆ ಎಂದು ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ದೀರ್ಘವಾಗಿ ಮಾತುಕತೆ ನಡೆಸಿದ್ದರೂ ಕೂಡ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೆ ಭಯೋತ್ಪಾದನೆ ವಿರುದ್ಧ ಟೀಕಾಪ್ರಹಾರ ಹರಿಸಿದ್ದರು.

ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ಭಾರತಕ್ಕೆ ಭೇಟಿ ನೀಡಿ, ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.

ಪಾಕಿಸ್ತಾನವು ಹೇಡಿತನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಬೆಂಬಲಿಸುತ್ತಿದೆ ಎಂದು ಉಭಯ ದೇಶಗಳು ಕಟುವಾಗಿ ಟೀಕಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಕ್ಷಿಣ ಕೊರಿಯಾ-ಜಪಾನ್ ದೇಶಗಳೊಳಗೆ ಒಪ್ಪಂದ
ಗ್ರೀಕ್: ಹಡಗು ಮಾಲಕನ ಅಪಹರಣ
ಬಾಗ್ದಾದ್: ಬಾಂಬ್ ಸ್ಫೋಟಕ್ಕೆ 14 ಬಲಿ
26/11 ಪ್ರಪಂಚದಾದ್ಯಂತ ನಡೆಯುವ ಸಾಧ್ಯತೆ: ಬರಾಕ್ ಆತಂಕ
40 ತಾಲಿಬಾನ್‌ಗಳನ್ನು ಕೊಂದು ಹಾಕಿದ ಪಾಕ್
ಫಿಜಿ: ಪ್ರವಾಹಕ್ಕೆ ಆರು ಬಲಿ