ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿದ್ಯುತ್ ಉಳಿಕೆಗೆ ಒಂದು ಗಂಟೆ ಮುಂಚಲಿಸಿದ ಬಾಂಗ್ಲಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್ ಉಳಿಕೆಗೆ ಒಂದು ಗಂಟೆ ಮುಂಚಲಿಸಿದ ಬಾಂಗ್ಲಾ
ತೀವ್ರ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿರುವ ಬಾಂಗ್ಲಾದೇಶ ಇನ್ನುಮುಂದೆ ತನ್ನ ದಿನಚರಿಯನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲಿದೆ. ಹಗಲುಬೆಳಕಿನಲ್ಲೇ ಕೆಲಸ ಮಾಡಲು ಅನುಕೂಲವಾಗುವಂತೆ ಬಾಂಗ್ಲಾದೇಶದ ಗಡಿಯಾರಗಳನ್ನು ಶುಕ್ರವಾರದಿಂದಲೇ ಒಂದು ಗಂಟೆ ಮುಂದಿಡಲಾಗಿದೆ.

ಇದರಿಂದಾಗಿ ಇನ್ನು ಬಾಂಗ್ಲಾದೇಶಿಗರಿಗೆ 11 ಗಂಟೆಗೆ ಮಧ್ಯರಾತ್ರಿಯಾಗುತ್ತದೆ. ಸೂರ್ಯಮುಳುಗುವ ತನಕ ಕೆಲಸ ಮಾಡುತ್ತಿದ್ದ ಕಂಪೆನಿಗಳು, ಕಾರ್ಖಾನೆಗಳು ಸೂರ್ಯಾಸ್ತಕ್ಕಿಂತ ಮುಂಚಿತವಾಗಿ ಕೆಲಸ ಮುಕ್ತಾಯಗೊಳಿಸಲಿವೆ.

ಹೊಸ ವೇಳೆಯಿಂದಾಗಿ ಶನಿವಾರ ಅಮ್ಮಂದಿರು ಒಂದು ಗಂಟೆ ಮುಂಚಿತವಾಗಿ ಎದ್ದು ತಮ್ಮ ಕಂದಮ್ಮಗಳನ್ನು ಶಾಲೆಗೆ ತಯ್ಯಾರು ಮಾಡಿದರು. ಅಂತೆಯೇ, ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಹೊಸ ಸಮಯಕ್ಕನುಗುಣವಾಗಿ ಶನಿವಾರ ತೆರೆದವು.

ಇದೀಗ ಬಾಂಗ್ಲಾದೇಶದ ಅಧಿಕೃತ ಸ್ಟಾಂಡರ್ಡ್ ಟೈಮ್ ಜಿಎಂಟಿ+7(ಗ್ರೀನ್‌ವಿಚ್ ಮೀನ್‌ಟೈಮ್).
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಕ್ಷ ಅಕ್ರಮ ವಲಸಿಗರನ್ನು ಹೊರದಬ್ಬಲಿರುವ ಕುವೈತ್
ಪಾಕ್: 50 ಉಗ್ರರ ಹತ್ಯೆ
ಇರಾಕ್: ಮಸೀದಿಯಲ್ಲಿ ಸ್ಫೋಟಕ್ಕೆ 30 ಬಲಿ
ಭುಟ್ಟೊ ಹತ್ಯೆ: ತನಿಖಾ ಆಯೋಗಕ್ಕೆ ಮುನೋಜ್ ನೇಮಕ
ಸೂಕಿಯ ಬಿಡುಗಡೆಗೆ ಸೆನೆಟ್ ಸದಸ್ಯೆಯರ ಆಗ್ರಹ
ಮುಳುಗಿದ ಹಡಗು ಪತ್ತೆಯಾದರೂ ಚಿನ್ನ, ಬೆಳ್ಳಿ ನಾಪತ್ತೆ