ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾ ಮಾಜಿ ಗೂಢಚಾರಿಣಿ 'ಅನ್ನಾ' ಪುಟಿನ್ ಪಕ್ಷಕ್ಕೆ ಸೇರ್ಪಡೆ (Former spy | Anna Chapman | Putin's party | FBI)
Bookmark and Share Feedback Print
 
ಮಾಜಿ ಗೂಢಚಾರಿಣಿ ಅನ್ನಾ ಚಾಂಪ್‌ಮನ್ ಇದೀಗ ಅಧಿಕೃತವಾಗಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಅವರ ಯೂನೈಟೆಡ್ ರಷ್ಯಾ ಪಕ್ಷದ ಯುವ ಘಟಕಕ್ಕೆ ಸೇರ್ಪಡೆಗೊಂಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಸಮಾಜದಲ್ಲಿ ನೆಗೆಟೀವ್ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡಲಿದೆ ಎಂದು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ನೆರೆದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರು ಪ್ರತಿದಿನ ಏನಾದರೂ ಹೊಸತನ್ನು ಹಾಗೂ ಉಪಯೋಗವಾಗಿರುವುದನ್ನು ಮಾಡುವ ಮೂಲಕ ಸಂತೋಷ ಕಾಣಲು ಸಾಧ್ಯ. ಅಲ್ಲದೇ ನಾವು ಇತರರ ಕೆಲಸವನ್ನೂ ಗೌರವಿಸಿ, ಪ್ರೀತಿಸುವುದನ್ನು ಕಲಿಯಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ