Widgets Magazine
Widgets Magazine

ಕರಾಚಿ ಪತ್ರಕರ್ತ ಹಮೀದ್ ಮೀರ್ ಮೇಲೆ ಗುಂಡಿನ ದಾಳಿ

ಶನಿವಾರ, 19 ಏಪ್ರಿಲ್ 2014 (18:49 IST)

Widgets Magazine

PR
PR
ಕರಾಚಿ: ಕರಾಚಿಯಲ್ಲಿ ಹಿರಿಯ ಪತ್ರಕರ್ತ, ಜಿಯೋ ನ್ಯೂಸ್ ಹಿರಿಯ ನಿರೂಪಕ ಹಮೀದ್ ಮೀರ್ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಏರ್‌ಪೋರ್ಟ್ ಬಳಿ ವಾಹನದಲ್ಲಿ ತೆರಳುತ್ತಿದ್ದಾಗ ಅವರ ಫೈರಿಂಗ್ ಮಾಡಲಾಗಿದೆ.ನಾಥಾ ಖಾನ್ ಸೇತುವೆ ಬಳಿ ಮಿರ್ ವಾಹನದ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ಮಳೆಗರೆದಾಗ ತೀವ್ರ ಗಾಯಗಳಾದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಮೀದ್ ಮಿರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರು ಕರಾಚಿ ವಿಮಾನನಿಲ್ದಾಣದಿಂದ ಜಿಯೋ ಕಚೇರಿಗೆ ತೆರಳುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಯಿತು.

ಎರಡು ಮೋಟರ್ ಸೈಕಲ್‌ನಲ್ಲಿ ಸವಾರಿ ಮಾಡುತ್ತಿದ್ದ ನಾಲ್ವರು ಬಂದೂಕುಧಾರಿಗಳು ಏರ್‌ಪೋರ್ಟ್ ಪೊಲೀಸ್ ಠಾಣೆಯಿಂದ ಕೆಲವೇ ಕಿಮೀ ದೂರದಲ್ಲಿ ಹಮೀದ್ ಮಿರ್ ಕಾರಿನ ಮೇಲೆ ಗುಂಡಿನ ಮಳೆ ಹರಿಸಿದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈಕೆಗಿಲ್ಲ ಜನನಾಂಗ, ಆದರೂ ಕೂಡ ಮಗುವಿಗೆ ಜನ್ಮ ನೀಡಳಿದ್ದಾಳೆ

ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ...

Widgets Magazine Widgets Magazine Widgets Magazine