ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ: ಕಾಂಗ್ರೆಸ್ ಕಾರ್ಪೋರೇಟರ್ ಹತ್ಯೆ
ನವಿ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್‌ನ ಕಾಂಗ್ರೆಸ್ ಕಾರ್ಪೋರೇಟರ್ ಅನಂತ ಕಾಳೆಯವರನ್ನು ನವಿ ಮುಂಬೈಯಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

ಕಾಳೆ ಅವರು ನವಿ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್‌ನ ಐರೋಲಿ ವಿಭಾಗವನ್ನು ಪ್ರತಿನಿಧಿಸುತ್ತಿದ್ದು, ಬೆಳಿಗ್ಗೆ 9 ಗಂಟೆಗೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಪೋರೇಟರ್ ಅನಂತ ಕಾಳೆಯವರನ್ನು ಮುಂಬೈನ ಮುಳಂದ್ ಆಸ್ಪತ್ರೆಗೆ ಕರೆದೊಯ್ಯಿತ್ತಿರುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ದೇವಿದಾಸ್ ಚೌಗಲೆಯವರನ್ನು ಕುಖ್ಯಾತ ಗ್ಯಾಂಗ್‌ಸ್ಟರ್ ರವಿ ಪೂಜಾರಿಯ ಗುಂಪು ಗುಂಡಿನಿಂದ ಹತ್ಯೆ ಮಾಡಲಾಗಿತ್ತು.
ಮತ್ತಷ್ಟು
ಹೊಸ ಕೃಷಿಸಾಲ ಮನ್ನಾ ಇಲ್ಲ: ಪವಾರ್
ಮಾಜಿ ರಾಜ್ಯಸಭಾ ಸದಸ್ಯೆ ಸರೋಜಿನಿ ಬಾಬರ್ ನಿಧನ
ಗವರ್ನರ್‌ ಹುದ್ದಗೆ ನಿವೃತ್ತ ಕಾರ್ಯದರ್ಶಿಗಳ ಲಾಬಿ
ಘಡ್ಕರಿ, ಮುಂಡೆಗೆ ಬಿಜೆಪಿಯ ತುರ್ತು ಸಮನ್ಸ್
ಬೆಲೆ ಎರಿಕೆ:ತೃಣಮೂಲದಿಂದ ಬಂಗಾಳ ಬಂದ್‌
ಉ.ಪ್ರ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಲಾಕಪ್ ಡೆತ್