ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್ ಪೌರತ್ವ: ಪಾಕ್ ವಿರುದ್ಧ ಪ್ರಣಬ್ ಕಿಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಪೌರತ್ವ: ಪಾಕ್ ವಿರುದ್ಧ ಪ್ರಣಬ್ ಕಿಡಿ
PTI
ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಬ್ ತನ್ನ ಪ್ರಜೆ ಎಂಬುದನ್ನು ಒಪ್ಪಿಕೊಳ್ಳಲು ಪಾಕಿಸ್ತಾನವು ಪದೇಪದೇ ಜಾರಿಕೊಳ್ಳುವುದರಿಂದ ರೋಸಿ ಹೋಗಿರುವ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಇಸ್ಲಾಮಾಬಾದ್ ವಿರುದ್ಧ ಕಿಡಿಕಾರಿದ್ದಾರೆ.

ಇಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಅಂಗವಾಗಿ ನಡೆದ ಪೂರ್ಣಾವಧಿ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು "ಉಗ್ರರಲ್ಲೊಬ್ಬ ನಮ್ಮ ವಶದಲ್ಲಿದ್ದಾನೆ. ಆತ ಸ್ಪಷ್ಟವಾಗಿ ತಾನೆಲ್ಲಿಂದ ಬಂದಿದ್ದೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಪಡೆದೆ ಮತ್ತು ತನ್ನ ಮಾರ್ಗದರ್ಶಕರು ಎಲ್ಲಿದ್ದಾರೆ ಎಂದು ಹೇಳಿದ್ದಾರನೆ ಎಂದು ನುಡಿದರು.

ಇದರ ಹೊರತಾಗಿಯೂ ಇಸ್ಲಾಮಾಬಾದ್ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಪ್ರಣಬ್ ಹೇಳಿದರು.

ಮುಂಬೈ ದಾಳಿಗೆ ಭಾರೀಯಾದ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾಳಿಯ ಹಿಂದೆ ಬಾಹ್ಯ ಕೈ ಇರುವುದಕ್ಕೆ ಕ್ರೋಧ ವ್ಯಕ್ತವಾಗಿದ್ದರೆ, ಹಲವಾರು ಮಂದಿ ಪ್ರಾಣ ಕಳೆದುಕೊಂಡಿರುವುದಕ್ಕೆ ನೋವು ವ್ಯಕ್ತವಾಗಿದೆ ಎಂದು ಅವರು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜಕೀಯ ಅಖಾಡಕ್ಕೆ ಮುನ್ನಾಭಾಯಿ
ಉಪಚುನಾವಣೆ: ಮುಖ್ಯಮಂತ್ರಿ ಶಿಬುಗೆ ಹೀನಾಯ ಸೋಲು
ರಾಮಲಿಂಗಾ ರಾಜು ಹೈದರಾಬಾದಿನಲ್ಲೇ ಇದ್ದಾರಂತೆ
ಉಗ್ರವಾದದ ಮೂಲಕ ಧ್ವಂಸಕ್ಕೆ ಅವಕಾಶ ನೀಡೆವು
ಒಬ್ಬ ವೈದ್ಯನ ತಯ್ಯಾರಿಗೆ ಎಐಐಎಂಎಸ್‌ನಿಂದ 1.7ಕೋ ವೆಚ್ಚ
ಪಟಾಪಟಾ ಹಾರೋ ಗಾಳಿಪಟಾ..