ನವದೆಹಲಿ: ಸಂಜಯ್ ಗಾಂಧಿಯವರು ಅನುಸರಿಸಿದ್ದ ಸಂತಾನಹರಣ ಶಸ್ತ್ರಚಿಕಿತ್ಸೆ ಕ್ರಮಗಳತ್ತ ಮಗ ವರುಣ್ ಗಾಂಧಿ ಆಸಕ್ತರಾಗಿದ್ದಾರೆಂದು ವರದಿ ಮಾಡಿ ವಿವಾದದ ಕಿಡಿ ಸ್ಫೋಟಿಸಿದ್ದ ಬ್ರಿಟನ್ ದಿನಪತ್ರಿಕೆ 'ಡೈಲಿ ಟೆಲಿಗ್ರಾಫ್', ಕುಟುಂಬ ಯೋಜನೆಯಲ್ಲಿ ವರುಣ್ ಮೃದು ಧೋರಣೆಗೆ ಒಲವು ತೋರಿದ್ದಾರೆಂದು ಸ್ಪಷ್ಟೀಕರಣ ಪ್ರಕಟಿಸಿದೆ.