ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅರ್ಚಕನ ಹತ್ಯೆ (National News)
Feedback Print Bookmark and Share
 
ಇಲ್ಲಿನ ಪ್ರಧಾನ ದೇವಸ್ಥಾನವೊಂದರ ಅರ್ಚಕ ಹಾಗೂ ವಿಶ್ವ ಹಿಂದೂ ಪರಿಷನ್ ಪದಾಧಿಕಾರಿ ದೀನ್ ದಯಾಳ್ ಶರ್ಮಾ‌ರನ್ನು ಅಪರಿಚಿತರು ದೇವಸ್ಥಾನದ ಒಳಗೆ ನುಗ್ಗಿ ಹತ್ಯೆಗೈದಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಷ್ಟ್ರೀಯ ಸುದ್ದಿ