ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ರಾಮದೇವ್ ಕಣ್ಣುಗಳಲ್ಲಿ ತುಂಬಾ ಆಕರ್ಷಣೆಯಿದೆ: ರಾಖಿ ಸಾವಂತ್ (Baba Ramdev | Rakhi Sawant | Marry | Rahul Gandhi | Hot Girls | Kannada News)
IFM
ಯೋಗಗುರು ಬಾಬಾ ರಾಮದೇವ್ ಕಣ್ಣುಗಳಲ್ಲಿ ತುಂಬಾ ಆಕರ್ಷಣೆಯಿರುವುದರಿಂದ ನಾನು ಅವರಿಗೆ ಮನಸೋತಿದ್ದೇನೆ. ಮದುವೆಯಾಗಲು ಇಚ್ಚಿಸಿದ್ದೇನೆ. ಅವರನ್ನು ನೋಡಿದಲ್ಲಿ ನನಗೆ ಕುಛ್ ಕುಛ್ ಹೋತಾ ಹೈ ಎಂದು ಬಾಲಿವುಡ್ ಹಾಟ್ ಐಟಂ ಗರ್ಲ್ ರಾಖಿ ಸಾವಂತ್ ನುಲಿದಿದ್ದಾಳೆ.

ಬಾಬಾ ರಾಮದೇವ್ ತುಂಬಾ ಹಾಟ್ ವ್ಯಕ್ತಿಯಾಗಿದ್ದಾರೆ. ಅವರು ನನಗೆ ಪಾಲಿಗೆ ಬಾಬಾ ಅಲ್ಲ. ಸ್ವಾಮಿ ರಾಮದೇವ್ ಮಾತ್ರ. ಅವರನ್ನು ಮದುವೆಯಾಗುವುದು ನನ್ನ ಕನಸಾಗಿದೆ ಎಂದು ಮನ(ಬಿಚ್ಚಿ)ಮಾತನಾಡಿದ್ದಾರೆ.

ಇದಕ್ಕಿಂತ ಮೊದಲ ರಾಹುಲ್ ಗಾಂಧಿ ನನ್ನ ಕನಸಿನ ರಾಜರಾಗಿದ್ದರು. ಇದೀಗ, ನನ್ನ ಆಯ್ಕೆಯಲ್ಲಿ ಬದಲಾವಣೆಯಾಗಿದ್ದು, ಸ್ವಾಮಿ ರಾಮದೇವ್ ನನ್ನ ಕನಸಿನ ರಾಜರಾಗಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.

ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಾಬಾ ರಾಮದೇವ್, ಒಬ್ಬ ಸನ್ಯಾಸಿಯ ಬಗ್ಗೆ ರಾಖಿ ಸಾವಂತ್ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಖಿ ಸಾವಂತ್ ನನ್ನ ಹೆಸರನ್ನು ಬಳಸಿಕೊಂಡು ತನ್ನ ಕಾರ್ಯಕ್ರಮಕ್ಕೆ ಹೆಚ್ಚಿನ ಲಾಭ ಪಡೆಯುತ್ತಿದ್ದಲ್ಲಿ ಒಳ್ಳೆಯದು. ಆದರೆ, ಸನ್ಯಾಸಿಯನ್ನು ಮದುವೆಯಾಗುವುದಾಗಿ ಬಹಿರಂಗ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು ಯೋಗ ಗುರು ಬಾಬಾ ರಾಮದೇವ್ ಸಿಡಿಮಿಡಿಗೊಂಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಾಬಾ ರಾಮದೇವ್, ರಾಖಿ ಸಾವಂತ್, ರಾಹುಲ್ ಗಾಂಧಿ, ಬಾಲಿವುಡ್, ಯೋಗಗುರು, ಕನ್ನಡ ಸಿನಿಮಾ, ತಾಜಾ ಸಿನಿಮಾ ಸುದ್ದಿ, ಕನ್ನಡ ಚಿತ್ರ ಸುದ್ದಿ, ಕರ್ನಾಟಕ ಸುದ್ದಿ, ಸ್ಯಾಂಡಲ್ವುಡ್ ಸುದ್ದಿ, ಚಿತ್ರ ವಿಮರ್ಶೆ, ಕನ್ನಡ ವಿಮರ್ಶೆ, ಸಿನಿಮಾ ಮುನ್ನೋಟ, ಕನ್ನಡ ಹಾಟ್ ಚಿತ್ರಗಳು, ಚಿತ್ರ ತಾರೆ, ಕನ್ನಡ ಮನರಂಜನೆ ಸುದ್ದಿ, ಬೆಂಗಳೂರು ಸಿನಿಮಾ ಸುದ್ದಿ, ಕರ್ನಾಟಕ ಸಿನಿಮಾ ಸುದ್ದಿ