ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನ ಚಿತ್ರಣ ಬದಲಿಸುವೆ: ಯಡಿಯೂರಪ್ಪ  Search similar articles
ರಾಜಧಾನಿ ಬೆಂಗಳೂರಿನ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸುವ ಆಸೆ ನನಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ.
NRB

ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಮೆಚ್ಚುವ ರೀತಿಯಲ್ಲಿ ಬೆಂಗಳೂರನ್ನು ಅಭಿವೃದ್ದಿಪಡಿಸುವ ಗುರಿ ಹೊಂದಿದ್ದೇನೆ ಎಂದರು.

ಮುಖ್ಯಮಂತ್ರಿಯಾಗಿ 35 ದಿನಗಳು ಸಂದಿವೆ. ಈ ಅವಧಿಯಲ್ಲಿ ಸ್ವಂತದ ಬಗ್ಗೆ ಯೋಚಿಸಿಲ್ಲ. ನನಗೆ ತಿಳಿಯದ ವಿಷಯವನ್ನು ಇತರರಿಂದ ತಿಳಿದುಕೊಂಡು ಬೆಂಗಳೂರು ನಗರದ ಅಭಿವೃದ್ದಿಗೆ ಮುಂದಾಗುತ್ತೇನೆ ಎಂದರು.

ಈಗ ನನ್ನನ್ನು ವಿರೋಧಿಸುವವರು ಕೂಡಾ ಮುಂದಿನ 15 ವರ್ಷಗಳಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿ ಎನ್ನುವ ರೀತಿಯಲ್ಲಿ ಅಭಿವೃದ್ದಿ ಮಾಡಿ ತೋರಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ, ಶಾಸಕ ಡಾ.ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.
ಮತ್ತಷ್ಟು
ಬೆಂಗಳೂರು: ಕ್ಯಾಬ್ ಚಾಲಕರಿಂದ ಮುಷ್ಕರ
'ಕುಚೇಲನ್‌'ಗೆ ವಾಟಾಳ್ ವಿರೋಧ
ಚತ್ತೀಸ್‌ಗಢದಿಂದ 2ಸಾ.ಮೆಗಾವ್ಯಾಟ್ ವಿದ್ಯುತ್: ಸಿಎಂ
ಬಜೆಟ್ ವಿರುದ್ಧ ದಸಂಸ ಆಕ್ರೋಶ
ವಿದ್ಯುತ್‌‌ಗಾಗಿ ಚತ್ತೀಸ್‌‌ಗಢಕ್ಕೆ ಮೊರೆ
''ಕುಚೇಲನ್'' ವಿರುದ್ಧ ಪ್ರತಿಭಟನೆ