ಉಜಿರೆಯಲ್ಲಿ ನಡೆಯುತ್ತಿರುವ ಪ್ರಥಮ ವಿಶ್ವ ತುಳು ಸಮ್ಮೇಳನ-2009 ಸಂದರ್ಭ ತುಳು ಸಂಸ್ಕೃತಿ, ತುಳು ವೈವಿಧ್ಯಗಳನ್ನು ಬಿಂಬಿಸುತ್ತಿರುವ ಸಾಕಷ್ಟು ದೃಶ್ಯಾವಳಿಗಳು ಜನಮನ ಸೆಳೆಯುತ್ತಿವೆ. ಕರ್ನಾಟಕ ಕರಾವಳಿಯ ತುಳುವರ ಹಬ್ಬದ ಕೆಲವೊಂದು ನೋಟಗಳು ಇಲ್ಲಿವೆ: | World Tulu conference, Ujire, Tulu Language, Kola, Tulu Culture