ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
 
ಪಾರ್ಶ್ವವಾಯು ಗಾಯಬ್ ಮಾಡುವ ಮಂತ್ರಜಲ
ಶ್ರುತಿ ಅಗರ್‌ವಾಲ್
Shruthi AgarwalWD
ಕೆಲವು ಆಚರಣೆಗಳು ಬಹಳ ವಿಚಿತ್ರ. ಮೂಢನಂಬಿಕೆಯಂತೆ ಕಾಣುವ ಈ ಆಚರಣೆಗಳಲ್ಲಿ ಶೋಧನೆಯ ನಂತರವೇ ಸತ್ಯ ನಮ್ಮೆದುರು ಅನಾವರಣವಾಗುತ್ತದೆ. ಮಧ್ಯಪ್ರದೇಶದ ನೀಮಾಚ್ ನಗರದಿಂದ ಸುಮಾರು 50 ಕಿ ಮಿ ದೂರದಲ್ಲಿರುವ ಭಾದ್ವಾ ಮಾತಾ ಮಂದಿರದಲ್ಲಿನ ಬಾವಿಯ ನೀರು ಇಂದಿಗೂ ವಿಜ್ಞಾನಕ್ಕೆ ಸವಾಲೆಸೆದು ನಿಂತಿದೆ.

ಭಾದ್ವಾ ಮಾತಾ ಮಂದಿರದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಪಾರ್ಶ್ವವಾಯು ರೋಗದಿಂದ ಬಳಲುತ್ತಿರುವವರು ಇಲ್ಲಿನ ಬಾವಿಯಲ್ಲಿ ಸ್ನಾನ ಮಾಡುವುದರಿಂದ ರೋಗದಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಭೀಲ್ ಬುಡಕಟ್ಟು ಜನಾಂಗದಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ.
Shruthi AgarwalWD
ದೇಹದಲ್ಲಿನ ರಕ್ತ ಸಂಚಾರವನ್ನು ವೃದ್ಧಿಸುವಂತಹ ರಾಸಾಯನಿಕ ಅಂಶಗಳನ್ನು ಇಲ್ಲಿನ ಬಾವಿಯ ನೀರು ಒಳಗೊಂಡಿದೆ ಎಂದು ಪರಿಣತರು ಮಾಡಿದ ಸಂಶೋಧನೆಯಿಂದ ಕಂಡುಬಂದಿದೆ.


ನರ ರೋಗಗಳಿಗೆ ಸಂಬಂಧಿಸಿದಂತಹ ಕಾಯಿಲೆಗಳು ಗುಣವಾದ ಬಗ್ಗೆ ವರದಿಯಾದರೂ ಇನ್ನು ಕೆಲವರಿಗೆ ಬಾವಿಯ ಸ್ನಾನ ಯಾವುದೆ ಪ್ರಯೋಜನ ನೀಡಿಲ್ಲ ಎನ್ನುವುದು ಗಮನಿಸತಕ್ಕ ವಿಚಾರ.

ಕಾಯಿಲೆ ಗುಣಪಡಿಸುವಲ್ಲಿ ನಂಬಿಕೆ/ವಿಶ್ವಾಸವೇ ಮುಖ್ಯ ಅನ್ನುತ್ತೀರಾ? ಇಲ್ಲಿ ಚರ್ಚಿಸಿ.
ವೀಡಿಯೋ ವೀಕ್ಷಿಸಿ
  1 | 2 | 3  >> 
ಫೋಟೋಗ್ಯಾಲರಿ
ಭಾದ್‌ವಾ ಮಾತಾ ಮಂದಿರದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ವೆಬ್‌ದುನಿಯಾ ಚರ್ಚೆ
ಕಾಡುವ ಕಾಯಿಲೆ ವಿರುದ್ಧ ಹೋರಾಡುವಲ್ಲಿ "ನಂಬಿಕೆ" ಎಂಬುದು ಯಾವ ರೀತಿಯ ಪಾತ್ರ ವಹಿಸುತ್ತದೆ?
ಮತ್ತಷ್ಟು
ಮುಸ್ಲಿಂ ಜಗತ್ತಿನ ಪವಿತ್ರ ತಾಣ - ಕರ್ಬಾಲ
ಅಶ್ವತ್ಥಾಮ ಹತಃ ಕುಂಜರ...!
ಅಶ್ವತ್ಥಾಮ ಇನ್ನೂ ಬದುಕಿದ್ದಾನೆಯೇ?