WD ಇಂವ ಫೋನಲ್ಲೇ ಹಾವಿನ ಮಂತ್ರ ಹೇಳುತ್ತಾನೆ! ರಾಮಭಾಗ್ ಪೊಲೀಸ್ ಸ್ಟೇಷನ್ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಯಶವಂತ್ ಭಾಗವತ್ ಅವರು ಹಾವು ಕಡಿದವರಿಗೆ ಮಂತ್ರ ಮೂಲಕ, ಅದೂ ಪೋನಿನಲ್ಲೇ ಹೇಳುವ ಮೂಲಕ ಚಿಕಿತ್ಸೆ ನೀಡುತ್ತಾರೆ ಎಂಬ ಸುದ್ದಿ ನಮ್ಮ ಕುತೂಹಲವನ್ನು ವಿಶೇಷವಾಗಿ ಕೆರಳಿಸಿತು. ಕಿವಿಗೆ ಬಿದ್ದ ಸುದ್ದಿಗಳ ಸತ್ಯಾಸತ್ಯತೆ ಓದುಗ ಮಹಾಪ್ರಭುವಿಗೆ ಬಿಟ್ಟ ವಿಚಾರ. ಆದರೂ ನಾವು ಕಣ್ಣಾರೆ ಕಂಡ ಘಟನೆಯ ವಿವರ ಇಲ್ಲಿ ನೀಡುತ್ತಿದ್ದೇವೆ.ನಾವು ರಾಮಭಾಗ್ ಪ್ರದೇಶಕ್ಕೆ ಹೋದ