WDWD ನಂಬಿದರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ಈ ಬಾರಿ ನಿಮ್ಮನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯ ಸಣ್ಣ ಗ್ರಾಮವಾದ ಶೋರುನೂರುಗೆ ನಾವು ಕರೆದೊಯ್ಯುತ್ತೇವೆ. ಭಕ್ತಿಯ ಆವೇಶದಲ್ಲಿ ಮೈಸುಡುವ ಬೆಂಕಿಯಿಂದಲೂ ನಿರೋಧಕ ಶಕ್ತಿ ಬೆಳೆಸಿಕೊಂಡಿರುವ ಕೆಲವು ಜನರನ್ನು ನಾವಿಲ್ಲಿ ಕಾಣಬಹುದು. ಉರಿಯುವ ಬತ್ತಿಯನ್ನು ಮೈಮೇಲೆ ಸೋಕಿಸಿಕೊಂಡರೂ ಮೈಸುಡದ, ಯಾವು ನೋವನ್ನೂ ಉಂಟುಮಾಡದ ವಿಚಿತ್ರ ದೃಶ್ಯಗಳನ್ನು ನೀವು ವೀಕ್ಷಿಸಬಹುದು. ಶಬರಿಮಲೆ ಯಾತ್ರೆಗೆ ತೆರಳುವ ಮುಂಚೆ ಕೆಲವು ಭಕ್ತರ ಸಮೂಹವು ಅಯ್ಯಪ್ಪ ವಿಳಕ್ಕು ಆಚರಣೆ