WD ನೀವು ನಂಬುವಿರಾ… ಭಗವಂತನೂ ಮೊಬೈಲ್ ಬಳಸುತ್ತಾನೆ! ಇದು ಅಚ್ಚರಿಯಲ್ಲವೇ? ನಿಮಗೆ ನಂಬಿಕೆ ಇಲ್ಲವೆಂದಾದಲ್ಲಿ ನಾವು ನಿಮ್ಮನ್ನು 1200 ವರ್ಷಗಳ ಹಳೆಯದಾದ ದೇವಾಲಯವೊಂದಕ್ಕೆ ಕರೆದೊಯ್ಯುತ್ತೇವೆ. ಈ ದೇವಾಲಯದಲ್ಲಿ ಭಗವಾನ್ ಗಣೇಶ ತಮ್ಮ ಭಕ್ತಾದಿಗಳೊಂದಿಗೆ ಮೊಬೈಲ್ ಫೋನ್ ನಲ್ಲಿ ಸಂವಹನ ನಡೆಸುತ್ತಾನೆ. ಇಂದಿನ ಧಾವಂತದ ಜಮಾನದಲ್ಲಿ ಜನತೆಗೆ ದೇವಾಸ್ಥಾನಕ್ಕೆ ತೆರಳಲು ಸಹ ಸಮಯವಿಲ್ಲದಾಗಿದೆ. ಆದರೂ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇಂದೋರ್‌ನ ಜುನಾ ಚಿಂತಾಮಣ್ ಗಣೇಶ ನಿಮ್ಮ ಪ್ರಾರ್ಥನೆಗಳನ್ನು, ಆಕಾಂಕ್ಷೆಗಳನ್ನು ಮೊಬೈಲ್ ಫೋನಿನಲ್ಲಿಯೇ