| | | | | ಮದಿರೆ ಸೇವಿಸುವ ದೇವಿ- ಮಾ ಕಾವಲ್ಕಾ  | | ಈ ಬಾರಿಯ ನೀವು ನಂಬುವಿರಾ ಸರಣಿಯಲ್ಲಿ ನೀವು ತಿಳಿದುಕೊಳ್ಳಲಿರುವುದು ಭಕ್ತರಿಂದ ಮದಿರೆಯನ್ನು ಸ್ವೀಕರಿಸುವ ದೇವಿಯ ಬಗ್ಗೆ. ಭೈರವನಿಗೆ ಮದಿರೆ ಅರ್ಪಿಸುವ ಬಗ್ಗೆ ಈಗಾಗಲೇ ನೀವು ಇದೇ ಸರಣಿಯಲ್ಲಿ ಕೇಳಿದ್ದೀರಿ. ಆದರೆ ದೇವಿಯು ಮದ್ಯ ಸ್ವೀಕರಿಸುವುದು ರತ್ಲಾಂ ನಗರದ ವಿಶೇಷ. | | | | | |
|
|
|
|
| | | | | ಬೆಕ್ಕಿಗೊಂದು ಅಂತ್ಯಸಂಸ್ಕಾರ  | | ಈ ಬಾರಿಯ ನೀವು ನಂಬುವಿರಾ ಮಾಲಿಕೆಯ ಕಥಾನಕ ತೀರಾ ಅಪರೂಪದ್ದು. ಇದುವರೆಗೆ ಚಿತ್ರ-ವಿಚಿತ್ರ ಸಂಗತಿಗಳನ್ನು ನಾವು ಹೇಳಿದ್ದರೆ, ಈ ಬಾರಿ ನೀವು ತಿಳಿಯಲಿರುವುದು ವಿಶಿಷ್ಟವಾದ ಪ್ರಾಣಿ-ಪ್ರೀತಿಯ ಬಗ್ಗೆ. | | | | | |
|
| | | ರಾವಣನನ್ನು ಆರಾಧಿಸುವ ಹಳ್ಳಿಯಿದು  | | ಈ ಬಾರಿಯ ‘ನೀವು ನಂಬುವಿರಾ’ ಸರಣಿಯಲ್ಲಿ, ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಚಿಖಾಲಿ ಎಂಬಲ್ಲಿನ ವಿಚಿತ್ರ ಆಚರಣೆಯ ಪರಿಚಯ ಮಾಡಲಿದ್ದೇವೆ. ಇಲ್ಲಿನ ಜನರ ನಂಬಿಕೆಯಂತೆ ರಾವಣನಿಗೆ ಅವಮಾನ ಮಾಡುವುದೆಂದರೆ ಅದು ಇಡೀ ಹಳ್ಳಿಗೇ ಅಶುಭ ಶಕುನವಂತೆ. | | | | |
|