ಮುಖ್ಯ ಪುಟ >  ಧರ್ಮ > ಹಿಂದೂಧರ್ಮ > ಹೋಳಿ
ಕೇಳಿ... ! ಇದು ಕೆಟ್ಟದ್ದನ್ನು ಸುಟ್ಬಿಡೋ ಹೋಳಿ PTI
ಹೋಳಿ... ದಕ್ಷಿಣ ಭಾರತೀಯರಿಗೆ ಟಿವಿಯಲ್ಲಿ, ಸಿನಿಮಾದಲ್ಲಿ ನೋಡಿ ಗೊತ್ತು. ಆದರೆ ಇತ್ತೀಚೆಗೆ ಕಾಲ ಬದಲಾಗುತ್ತಿದ್ದಂತೆ, ಮತ್ತು ಪ್ರತಿ ಪರ್ವವೂ ಪರಿವರ್ತನೆಗೊಳ್ಳುತ್ತಿರುವಂತೆಯೇ, ಹೋಳಿ ಹಬ್ಬ ಕೂಡ ರಂಗು ರಂಗಿನಾಟವಾಗಿ ಮಾರ್ಪಟ್ಟು, ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜಿಗಾಗಿ ಮತ್ತು ಅದೊಂದು ರೀತಿಯ ಫ್ಯಾಶನ್ ಆಗಿ ಈ ಫಾಲ್ಗುಣದ ಶುಕ್ಲ ಪಕ್ಷದ ಹುಣ್ಣಿಮೆಯಂದು ಬರುವ ಹೋಳಿ ಹಬ್ಬದ ಸುಳಿಗಾಳಿಯು ಜಾತಿ-ಮತಭೇದವಿಲ್ಲದೆ ತೆಂಕಣದಲ್ಲೂ ಬೀಸತೊಡಗಿದೆ. ಬೇರೆಯವರ ಮುಖಕ್ಕೆ ರಂಗು ಬಳಿಯುವುದು, ಬಣ್ಣದೋಕುಳಿ ಎರಚುವುದು ಇವುಗಳೆಲ್ಲಾ ಈ ಹೋಳಿ ಹಬ್ಬದ ಮೋಜಿನ ಕ್ಷಣಗಳು. ಮೋಜು ಮಾಡಲು, ಮನರಂಜನೆ ಪಡೆಯಲು ಕಾರಣ ಬೇಕೇ? ಹೀಗಾಗಿ ಹೋಳಿಯನ್ನು ಎಲ್ಲರೂ ಅಪ್ಪಿಕೊಂಡುಬಿಟ್ಟಿದ್ದಾರೆ, ಒಪ್ಪಿಕೊಂಡುಬಿಟ್ಟಿದ್ದಾರೆ.
ಮುಂದೆ ಓದಿ  
ಹಿಂದೂಗಳ ಹಬ್ಬಗಳಲ್ಲಿ ಒಂದಾಗಿರುವ ಬಣ್ಣದೋಕುಳಿಯ ಹೋಳಿ ಹಬ್ಬ ಉತ್ತರ ಭಾರತ ಸೇರಿದಂತೆ ದೇಶದ ವಿವಿಧೆಡೆ ಜಾತಿ-ಮತ, ಧರ್ಮ ಮೀರಿ ಆಚರಿಸುವ ಹಬ್ಬವಾಗಿದೆ. ಪ್ರತಿಯೊಂದು ಹಬ್ಬಕ್ಕೂ ಪೌರಾಣಿಕ ಹಿನ್ನೆಲೆ ಇದೆ. ಆ ರೀತಿಯಲ್ಲಿ ಹೋಳಿ ಕೂಡ ಹಿರಣ್ಯಕಶ್ಯಪು ಮತ್ತು ಪುತ್ರ ಪ್ರಹ್ಲಾದನ ನಡುವೆ ಹೆಣೆದುಕೊಂಡಿರುವ ಕಥೆಯಾಗಿದ್ದು, ಇದು ಶೈವ-ವೈಷ್ಣವ...
ಗುಲಾಬಿ, ಕೆಂಪು, ಹಸಿರು, ನೀಲಿ, ಹಳದಿ, ಕಂದು - ಎಲ್ಲೆಲ್ಲೂ ರಂಗು. ಹೌದು, ಇದು ಹೋಳಿ ಹಬ್ಬದ ಗುಂಗು. ಫಾಲ್ಗುಣ ಹುಣ್ಣಿಮೆಯ ವೇಳೆ ಆಚರಿಸುವ ಹಬ್ಬ ಹೋಳಿ. ಕೆಡುಕಿನ ವಿರುದ್ಧ ಒಳಿತಿನ ಗೆಲುವಿನ ಸಂಕೇತ ಈ ಹಬ್ಬ. ಈ ಹಬ್ಬಾಚರಣೆ ಸಾಮಾಜಿಕ ಸಂಬಂಧದ ಸೇತುವೆಯೂ ಹೌದು. ಮತ್ತು ಹೊಸ ಸಂಬಂಧಗಳನ್ನು ಅರಳಿಸುವ ಹಬ್ಬವೂ ಆಗಿದೆ.
ಉತ್ಸವಗಳು
ND
 
ಕೃಷ್ಣಂ ವಂದೇ ಜಗದ್ಗುರುಂ...
ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ)...
ಎಳ್ಳು ಬೆಲ್ಲವ ಬೀರಿ ಒಳ್ಳೆಯ ಮಾತನಾಡಿ...
ಪೂವಿಳಿ ಪೂವಿಳಿ ಪೊನ್ನೋಣ.....
ಅಣ್ಣ ತಂಗಿಯರ ಭಾವ ಸಂಬಂಧದ ನಾಗಪಂಚಮಿ
ಬಿಲ್ವಪ್ರಿಯ ಪರಶಿವನಿಗೆ ಜಾಗರಣೆ ಪೂಜೆ - ಶಿವರಾತ್ರಿ
ತನು-ಮನವರಳಿಸುವ ಜನ್ಮಾಷ್ಟಮಿ ಆಚರಣೆ
ಸಂಕ್ರಾಂತಿ ಹಬ್ಬ
ಹಿಂದಿನ ಲೇಖನಗಳು
06
Mar