WD ಸೃಷ್ಟಿ,ಸ್ಥಿತಿ ಮತ್ತು ಲಯ ಶಕ್ತಿಗಳು ಏಕರೂಪದ ಪ್ರತಿರೂಪ ದತ್ತಾತ್ರೇಯನಾದರೆ, ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಗಳ ಸಂಗಮ ತ್ರಿಶಕ್ತಿಗಳಲ್ಲಿ ಆಗಿದೆ ಎನ್ನುವುದನ್ನು ಪುರಾಣಗಳಲ್ಲಿ ವೇದ್ಯವಾಗಿರುವ ಸಂಗತಿ. ವಿಜಯವಾಡದಲ್ಲಿ ಈ ಮೂರು ಕ್ರಿಯಾಶಕ್ತಿಗಳ ಸಂಗಮವಾದ ದೇವಸ್ಥಾನವಿದೆ. ಅದೇ ಈ ಬಾರಿ ನಮ್ಮ ಧಾರ್ಮಿಕ ಪಯಣದ ಗುರಿ. ಕೃಷ್ಣೆಯ ತಟದಲ್ಲಿ ವಿಜಯವಾಡದಲ್ಲಿರುವ ತ್ರಿಶಕ್ತಿ ಪೀಠವೇ ಈ ಬಾರಿಯ ನಮ್ಮ ಧಾರ್ಮಿಕ ಕ್ಷೇತ್ರದ ಪಯಣ. ಆಂದ್ರ ಪ್ರದೇಶದ ವಿಜಯವಾಡ ಎಂಬ ನಗರದಲ್ಲಿ ಮಹಾಕಾಳಿಯ ದೇವಸ್ಥಾನವಿದ್ದು,