ಮುಖ್ಯ ಪುಟ  ಧರ್ಮ  ಸಿಖ್ ಧರ್ಮ  ದಶ ಗುರುಗಳು
 
ಗುರು ಹರ್ ರೈ
webdunia
ಸಿಖ್ ಧರ್ಮೀಯರ ಏಳನೇ ಗುರುವಾದ ಗುರು ಹರ್ ರೈ ಅವರು ತಮ್ಮ ಹೆಚ್ಚಿನ ಅವಧಿಯನ್ನು ಧ್ಯಾನ ಮತ್ತು ಗುರುನಾನಕರ ಸಂದೇಶಗಳನ್ನು ಭಕ್ತ ಸಮೂಹಕ್ಕೆ ಸಾರುವಲ್ಲಿ ಮಹತ್ವದ ಪಾತ್ರವಹಿಸಿದರು

.ಗುರು ಹರ್ ರೈ ಅವರು ಮೂಲತ ಶಾಂತಿದೂತರಾಗಿದ್ದರೂ ತಮ್ಮ ಅಜ್ಜನವರಾದ ಗುರು ಹರ್ ಗೋವಿಂದರು ಸ್ಥಾಪಿಸಿದ ಸೈನ್ಯದ ಸೈನಿಕರು ಶಸ್ತ್ರಗಳನ್ನು ಹೊಂದಿದ ಸಿಖ್ ಸಂತರ ಬಗ್ಗೆ ಅಸಮಧಾನವಿರಲಿಲ್ಲ.

ತಮ್ಮ ಜೀವಿತಾವಧಿಯವರೆಗೆ ಶಾಂತಿ ದೂತರಾಗಿ ಸೇವೆ ಸಲ್ಲಿಸಿದರು.
ಮತ್ತಷ್ಟು
ಗುರು ಹರ್ ಗೋವಿಂದ
ಗುರು ಅರ್ಜುನ್‌‌ದೇವ್
ಗುರು ರಾಮ್‌ದಾಸ್
ಗುರು ಅಮರ್‌ದಾಸ್
ಗುರು ಅಂಗದರು
ಗುರು ನಾನಕರು