ಮುಖ್ಯ ಪುಟ  ಧರ್ಮ  ಸಿಖ್ ಧರ್ಮ  ದಶ ಗುರುಗಳು
 
ಗುರು ಹರ್‌ ಕೃಷ್ಣ
webdunia
ಸಿಖ್ ಧರ್ಮೀಯರ ಎಂಟನೇ ಗುರುವಾದ ಗುರು ಹರ್‌ ಕೃಷ್ಣ ಅವರು ತಮ್ಮ ಐದನೇ ವಯಸ್ಸಿನಲ್ಲಿ ಸಿಖ್ ಧರ್ಮದ ಗುರುವೆಂದು ಘೋಷಿಸಿಲ್ಪಟ್ಟರು.

ಸೇವೆ, ಪರಿಶುದ್ದ ಮತ್ತು ಸತ್ಯಗಳು ಸಿಖ್ ಧರ್ಮೀಯರ ಸ್ವರಗಳಾಗಬೇಕೆಂದು ಕರೆ ನೀಡಿದರು.ಜಾತಿ ಭೇಧವೆನ್ನದೇ ಬಡವ ಬಲ್ಲಿದರಿಗಾಗಿ ತಮ್ಮ ಜೀವನವನ್ನು ಮುಡುಪಾಗಿಸಿದರು .

ಮುಸ್ಲಿಮ್‌ರು ಹೆಚ್ಚಾಗಿರುವ ಸ್ಥಳಗಳಲ್ಲಿ ಗುರು ಹರ್‌ ಕೃಷ್ಣ ಅವರ ಸೇವೆಯನ್ನು ಕಂಡು ಅವರನ್ನು ಬಾಲಾ ಪೀರ್ ಎಂದು ಕರೆದರು. ಗುರು ಹರ್‌ ಕೃಷ್ಣ ಅವರ ಜನಬೆಂಬಲವನ್ನು ಕಂಡ ಮೊಗಲ್ ದೊರೆ ಔರಂಗಜೇಬ್ ಕೂಡಾ ಇವರನ್ನು ಕೆಣಕುವ ಸಾಹಸ ಮಾಡಲಿಲ್ಲ.
ಮತ್ತಷ್ಟು
ಗುರು ಹರ್ ರೈ
ಗುರು ಹರ್ ಗೋವಿಂದ
ಗುರು ಅರ್ಜುನ್‌‌ದೇವ್
ಗುರು ರಾಮ್‌ದಾಸ್
ಗುರು ಅಮರ್‌ದಾಸ್
ಗುರು ಅಂಗದರು