ಮುಖ್ಯ ಪುಟ  ಧರ್ಮ  ಸಿಖ್ ಧರ್ಮ  ದಶ ಗುರುಗಳು
 
ಗುರು ಗೋವಿಂದ್‌ ಸಿಂಗ್
webdunia
GuruGovind Singh
WD
ಸಿಖ್ ಧರ್ಮೀಯರ ಒಂಬತ್ತನೇ ಗುರುವಾದ ಗುರು ಗೋವಿಂದ್‌ ಸಿಂಗ್ ಅವರು 1666ರಲ್ಲಿ ಅಮೃತ್‌ಸರ್‌ದಲ್ಲಿ ಜನಿಸಿದರು.

ಇವರು 1708ರ ಅಕ್ಟೋಬರ್ 3ರಂದು ಖಾಲ್ಸಾ ಸಂಘಟನೆಯನ್ನು ಸಂಘಟಿಸಿ ಸ್ವರಕ್ಷಣೆಗಾಗಿ ವಿಶೇಷ ಚಿಹ್ನೆಗಳನ್ನು ಹೊಂದಿರುವ ಯೋಧ ಸಂತರನ್ನು ಸಜ್ಜುಗೊಳಿಸಿದರು.ಮೊಗಲ್‌ ದೊರೆ ಔರಂಗ್‌ಜೇಬ್ ವಿರುದ್ದ ಹಲವು ವರ್ಷಗಳ ಕಾಲ ಹೋರಾಟ ನಡೆಸಿದರು.

ಗುರುನಾನಕರು ನೆಟ್ಟ ಸಸಿ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹೀಬ್ ಅನ್ನು ಧರ್ಮ ಗ್ರಂಥವಾಗಿಸಿಕೊಂಡು ಗುರುಗಳ ಮಾರ್ಗದರ್ಶನದಂತೆ ಮುನ್ನಡೆಯಿರಿ ಎಂದು ಆದೇಶಿಸಿದರು.
ಮತ್ತಷ್ಟು
ಗುರು ತೇಗ್‌ ಬಹದ್ದೂರ್‌
ಗುರು ಹರ್‌ ಕೃಷ್ಣ
ಗುರು ಹರ್ ರೈ
ಗುರು ಹರ್ ಗೋವಿಂದ
ಗುರು ಅರ್ಜುನ್‌‌ದೇವ್
ಗುರು ರಾಮ್‌ದಾಸ್