ಕ್ರಿಕೆಟ್‌ | ಇತರ ಕ್ರೀಡೆಗಳು | ಕ್ರಿಕೆಟ್ ಸ್ಕೋರ್ ಲೈವ್ | ಒಲಿಂಪಿಕ್ಸ್
ಮುಖ್ಯ ಪುಟ » ಕ್ರೀಡಾ ಜಗತ್ತು (Sports)
PTI
ಸರಣಿಗೆ ಚೈತನ್ಯ ತುಂಬಲು ಗೆಲ್ಲಲೇಬೇಕಿರುವ ಭಾರತ
ಗುವಾಹಟಿ: ಪ್ರಸಕ್ತ ಪ್ರವಾಸೀ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಕೈಗೆ ಬಂದ ತುತ್ತು ಚೆಲ್ಲುವ ಪರಿಪಾಠವನ್ನು ಎರಡು ಬಾರಿ ಪ್ರದರ್ಶಿಸಿದ್ದ ಟೀಂ ಇಂಡಿಯಾ ಪಡೆ, 7 ಪಂದ್ಯಗಳ ಸರಣಿಯಲ್ಲಿ 2-3 ಅಂತರದಿಂದ ಹಿನ್ನಡೆಯಲ್ಲಿದ್ದು, ಭಾನುವಾರ ಹಗಲು ನಡೆಯುವ 6ನೇ ಪಂದ್ಯವನ್ನು ಗೆದ್ದು, ಸರಣಿಯನ್ನು ಜೀವಂತವಾಗಿಡುವ ಪ್ರಯತ್ನದಲ್ಲಿದೆ.
ವ್ಯರ್ಥವಾದ ಸಚಿನ್ ಕುಸುರಿ; ಭಾರತಕ್ಕೆ ರೋಚಕ ಸೋಲು
ಹೈದರಾಬಾದ್: ಅಂತಾರಾಷ್ಟ್ರೀಯ ಏಕದಿನದಲ್ಲಿ 17,000 ರನ್ ಮುಟ್ಟಿದ ಪಂದ್ಯವನ್ನು ಸಚಿನ್ ತೆಂಡೂಲ್ಕರ್ ಶೋಭಾಯಮಾನವಾಗಿ ಆಡುವ ಮೂಲಕ ಬೃಹತ್ ಮೊತ್ತದ ಹಿಂದೆ ಬಿದ್ದ ಭಾರತವನ್ನು ಸೋಲಿನ ದವಡೆಯಿಂದ...
ಯೂನಿಸ್ ಚಿತಾವಣೆ; ಆಯ್ಕೆ ಸಮಿತಿಯಿಂದ ಆಫ್ರಿದಿಗೆ ಕೊಕ್
ಕರಾಚಿ: ನಾಯಕ ಯೂನಿಸ್ ಖಾನ್ ಬೇಡಿಕೆಗೆ ಮಣಿದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಉಪಕಪ್ತಾನ ಶಾಹಿದ್ ಆಫ್ರಿದಿ ಮತ್ತು ತಂಡದ ವ್ಯವಸ್ಥಾಪಕ ಅಬ್ದುಲ್ ರಾಕಿಬ್‌ರನ್ನು ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ...
WD
ಉದ್ದೀಪನಾ ದ್ರವ್ಯ ಸೇವನೆ ಒಪ್ಪಿಕೊಂಡ ಆಗಾಸ್ಸಿ
ನ್ಯೂಯಾರ್ಕ್: ಕ್ರಿಸ್ಟಲ್ ಮೆತ್ ಸೇವನೆ ಸಂಬಂಧ ಬರುತ್ತಿರುವ ಟೀಕೆಗಳಿಗೆ ಕಾರ್ಯಕ್ರಮವೊಂದರಲ್ಲಿ ಉತ್ತರಿಸಿರುವ ಆಂದ್ರೆ ಅಗಾಸ್ಸಿ, 1997ರಲ್ಲಿನ ಖಿನ್ನತೆಯಿಂದ ಹೊರ ಬರಲು ಅದರ ಅಗತ್ಯವಿತ್ತು ಎನ್ನುವ ಮೂಲಕ ಉದ್ದೀಪನಾ ದ್ರವ್ಯ ಸೇವನೆಯನ್ನು ಒಪ್ಪಿಕೊಂಡಿದ್ದಾರೆ. ಆಗಾಸ್ಸಿ ಸಿಬಿಎಸ್‌ನ '60 ಮಿನಿಟ್' ಎಂಬ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಆಗಾಸ್ಸಿ ಡ್ರಗ್ಸ್ ಸೇವನೆ ಪ್ರಕರಣ, ಜೀವನ ಹಾಗೂ ಕ್ರೀಡಾ ಬಾಳ್ವೆಯ ಕುರಿತು ವಿವರಣೆ ನೀಡಲಾಗಿತ್ತು.
• ಭುಟಿಯಾ ಪ್ರಕರಣ: ಫಿಫಾ ಮೊರೆ ಹೋದ ಬಗಾನ್ • ವೆಲೆನ್ಸಿಯಾ ಓಪನ್: ಕ್ವಾರ್ಟರ್‌ಗೆ ಮುರ್ರೆ, ಡೆವಿಡೆಂಕೊ
• ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವತ್ತ ಭಾರತ? • ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದ ಜೊಕೊವಿಕ್
• ಭಾರತಕ್ಕೆ ಒಂದು ಬೆಳ್ಳಿ, 7 ಕಂಚಿನ ಪದಕ • ಗೇಮ್ಸ್‌ಗೆ ಸರಕಾರದಿಂದ 1620 ಕೋಟಿ ರೂಪಾಯಿ