ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ (Cricket)
PTI
ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ
ವೆಲ್ಲಿಂಗ್ಟನ್: ಪ್ರವಾಸಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಸಿಲಾಗಿದ್ದು, ಬಲಗೈ ವೇಗಿ ಶೇನ್ ಬಾಂಡ್ ಮತ್ತು ಡ್ಯಾರೆಲ್ ಟಫಿ ಮರಳಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ND
ಭಾರತ-ಲಂಕಾ ಸರಣಿ ವೇಳಾಪಟ್ಟಿ ಇಲ್ಲಿದೆ
ಮುಂಬೈ: ಆತಿಥೇಯರೆದುರು ಎರಡು ಟ್ವೆಂಟಿ-20, ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳ ಸರಣಿ ಆಡಲೆಂದು ಶ್ರೀಲಂಕಾ ಆಗಮಿಸಿದ್ದು, ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಇದು ಮತ್ತೊಂದು ಅಗ್ನಿಪರೀಕ್ಷೆ ಮತ್ತು ಭಾರತದ ನಿರಂತರ, ಬಿಡುವಿಲ್ಲದ ಕ್ರಿಕೆಟ್ ಆಟದ ಸರಪಣಿಗೆ ಹೊಸ ಸೇರ್ಪಡೆ.
ಮುಂದೆ ಓದಿ
IFM
ಅಂತ್ಯ ಕಂಡ ದೀಪಿಕಾ ಪಡುಕೋಣೆ- ರಣಬೀರ್ ಪ್ರೇಮಾಧ್ಯಾಯ!
ಬಾಲಿವುಡ್ ಕಂಡ ಅತಿ ಸುಂದರ ಜೋಡಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ತಮ್ಮ ಪ್ರೇಮ ಅಧ್ಯಾಯಕ್ಕೆ ಕೊನೆಗೂ ಎಳ್ಳು ನೀರು ಬಿಟ್ಟಿದ್ದಾರೆ. ಇವರಿಬ್ಬರು ಬೇರೆ ಬೇರೆಯಾಗುತ್ತಿದ್ದಾರೆ ಎಂದು ಹಲವು ಸಮಯಗಳಿಂದಲೇ ಆಗೀಗ ಕಾಲಂಗಳಲ್ಲಿ ಸ್ಥಾನ ಗಿಟ್ಟಿಸುತ್ತಿದ್ದರೂ, ಈ ಬಾರಿ ನಿಜಕ್ಕೂ ಅಧಿಕೃತವಾಗಿ ಬೇರೆಯಾಗಿದ್ದಾರೆ ಎಂಬುದು ದಿಟವಾಗಿದೆ! ಮೊನ್ನೆ ಮೊನ್ನೆಯಷ್ಟೇ ರಣಬೀರ್ ಬರ್ತ್‌ಡೇಗೆ ದುಬಾರಿ ಲ್ಯಾಪ್‌ಟಾಪನ್ನು ಗಿಫ್ಟ್ ಕೊಟ್ಟಿದ್ದ ದೀಪಿಕಾ ಹಾಗೂ ರಣಬೀರ್ ನಡುವಿನ ಬಿರುಕಿಗೆ ಕಾರಣವಾದ್ರೂ ಏನು ಎಂದರೆ ಮೊದಲು ಸಿಗುವ ಉತ್ತರ ಕತ್ರಿನಾ ಕೈಫ್!
• 'ಸೂರ್ಯವಂಶ'ದ ಇಷಾ ಕೊಪ್ಪೀಕರ್‌ಗೆ ಕೂಡಿ ಬಂದ ಕಂಕಣ ಭಾಗ್ಯ! • ಕರೀನಾ- ಸೈಫ್ ಬಿಸಿಯಪ್ಪುಗೆಯಲ್ಲಿ ಮೀಯಲಿರುವ 'ಕುರ್ಬಾನ್'
• ಬಿಗ್ ಬಾಸ್ 3: ಟಿವಿಯಲ್ಲಿ ಬಟ್ಟೆ ಬಿಚ್ಚಲಿದ್ದಾಳಂತೆ ಸೆಕ್ಸೀ ಶೆರ್ಲಿನ್! • ರಾಖಿಯಿಂದ ನನಗೆ ಅತೀವ ವೇದನೆಯಾಗಿದೆ- ಇಲೇಶ್
• ಅಲಾದಿನ್: ಅಲಾವುದ್ದೀನನ ಮಾಂತ್ರಿಕ ದೀಪ ಬೆಳಗಲಿಲ್ಲ • ಶಿಲ್ಪಾ ಶೆಟ್ಟಿಗೆ ಮದುವೆ ದಿನಾಂಕ ಫಿಕ್ಸ್, ತಂಗಿಗೆ ಗೊತ್ತೇ ಇಲ್ಲ!!!