ಸತೀಶ್ ಪಾಗಾದ್ ಅಂತೂ ಕೊನೆಗೂ ಇತಿಹಾಸ ಟ್ರೆಂಟ್ ಬ್ರಿಡ್ಜ್ನಲ್ಲಿ ಎರಡು ರೀತಿಯಲ್ಲಿ ಮರುಕಳಿಸಿತು. ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮೊದಲ ಪಂದ್ಯವನ್ನು ಡ್ರಾಮಾಡಿಕೊಂಡರೆ ಮುಗಿತು. ಅದು ಇಂಗ್ಲೆಂಡ್ ಪಾಲಿಗೆ ಸರಣಿ ಸೋಲಿನ ಬುತ್ತಿ ಕಟ್ಟಿಟ್ಟಂತೆ.. ಇನ್ನೊಂದು ಟ್ರೆಂಟ್ಬ್ರಿಡ್ಜ್ನಲ್ಲಿ ಭಾರತ ಒಂದು ಬಾರಿ ಸೋತ ಇತಿಹಾಸವೇ ಇಲ್ಲ. ಐದು ಬಾರಿ ಇಂಗ್ಲೆಂಡ್ ವಿರುದ್ದ ಟೀಮ್ ಇಂಡಿಯಾ ಐದು ಬಾರಿಯೂ ಗೆದ್ದು ಬಿಟ್ಟಿದ್ದಾರೆ.ಅದು ಈ ಬಾರಿ ಎಂತಾ ಗೆಲುವು ಅಬ್ಬಬ್ಬಾ..ಟೀಮ್ ಇಂಡಿಯಾದ