ಮುಖ್ಯ ಪುಟ  ಕ್ರೀಡಾ ಜಗತ್ತು  ಕ್ರಿಕೆಟ್‌  ಕ್ರಿಕೆಟಿಗರು
 
ಸಚಿನ್ ತೆಂಡೂಲ್ಕರ್
webdunia
Sachin
PTI
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಬಾರಿಸಿದ ಏಕೈಕ ಕ್ರಿಕೆಟಿಗ ಭಾರತದ ಸಚಿನ್ ತೆಂಡೂಲ್ಕರ್.

34ರ ಹರೆಯದ ಸಚಿನ್ ಓರ್ವ ವಿಸ್ಮಯ ಆಟಗಾರ. ಸರ್ ಡೋನಾಲ್ಡ್ ಬ್ರಾಡ್‌ಮನ್ ಅವರ ಕನಸಿನ ತಂಡದಲ್ಲಿ ಸ್ಥಾನ ಪಡೆದ ವಿಶ್ವದ ಹತ್ತು ಶ್ರೇಷ್ಠ ಆಟಗಾರಲ್ಲಿ ಸ್ಥಾನ ಪಡೆದವಲ್ಲಿ ತೆಂಡೂಲ್ಕರ್ ಒಬ್ಬರು.

ತನ್ನ ಹದಿನಾರರ ಹರೆಯದಲ್ಲೇ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಸಚಿನ್ ಹುಟ್ಟಾ ಚಾತುರ್ಯದೊಂದಿಗೆ ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡವರು. ತನ್ನ ಗುರು ಸುನಿಲ್ ಗಾವಸ್ಕರ್ ಅವರ ದಾಖಲೆಗಳು ಸೇರಿದಂತೆ ಹಲವು ದಾಖಲೆಗಳನ್ನು ಮುರಿದು, ಹಲವು ದಾಖಲೆಗಳನ್ನು ಬರೆದ ಸಾಧನೆ ತೆಂಡೂಲ್ಕರ್ ಅವರದ್ದು.
ಮತ್ತಷ್ಟು
ಬ್ರಿಯಾನ್ ಲಾರ