ಮುಖ್ಯ ಪುಟ  ಕ್ರೀಡಾ ಜಗತ್ತು  ಕ್ರಿಕೆಟ್‌  ಕ್ರಿಕೆಟ್‌ ಸುದ್ದಿ
 
ಇಎಸ್‌ಪಿಎನ್ ಸ್ಟಾರ್ , ಸ್ಪೋರ್ಟ್ಸ್‌ನಲ್ಲಿ , ಲೈವ್ ಪಂದ್ಯ
webdunia
TeamIndia
PTI
ಇಂಗ್ಲೆಂಡ್ ಮತ್ತು ವೆಸ್ಟಿಂಡೀಸ್‌ ಕ್ರಿಕೆಟ್ ತಂಡಗಳ ನಡುವೆ ನಡೆಯಲಿರುವ ನಾಲ್ಕು ಟೆಸ್ಟ್, ಎರಡು ಟ್ವೆಂಟಿ 20 ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳನ್ನು ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡಲಿದೆ.

ಲಾರ್ಡ್ಸ್‌ನಲ್ಲಿ ನಾಳೆಯಿಂದ ಟೆಸ್ಟ್ ಸರಣಿಗಳು ಪ್ರಾರಂಭವಾಗಲಿದ್ದು, ಜೂನ್ 19ರಂದು ಕೊನೆಗೊಳ್ಳಲಿದೆ. ಟೆಸ್ಟ್ ಪಂದ್ಯಗಳ ನಂತರ ಎಂಟು ದಿನಗಳ ವಿರಾಮವಿರುತ್ತದೆ.

ನಂತರ ತಂಡವು ಜೂನ್ 28 ಮತ್ತು 29ರಂದು ಟ್ವೆಂಟಿ 20 ಪಂದ್ಯಗಳನ್ನು ಆಡಲಿದ್ದು, ಜುಲೈ ಒಂದರಿಂದ ಏಳರವರೆಗೆ ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.
ಮತ್ತಷ್ಟು
ಪರಿಪೂರ್ಣತೆಗೆ ಪ್ರಯತ್ನಿಸುತ್ತಿರುವ ಅಸ್ಸೀಸ್
ಏಕದಿನ ಸರಣಿ- ಅಬುದಾಭಿಗೆ ಪಾಕ್‌ ತಂಡ
ಐಸಿಸಿ ಟೆಸ್ಟ್ ಶ್ರೇಯಾಂಕ: ಟಾಪ್-10 ರಲ್ಲಿ ಕುಂಬ್ಳೆ, ದ್ರಾವಿಡ್
5 ಲ.ರೂ. ವದಂತಿ ಮಾತ್ರ: ಬಿಸಿಸಿಐ
ನೂತನ ಕೋಚ್‌ಗಾಗಿ ಪಿಸಿಬಿ ಶೋಧ
ಭಾರಿ ಹೊಡೆತಗಾರರಿಗೆ ಸ್ಮಾರ್ಟ್ ಕ್ರಿಕೆಟ್ ಬ್ಯಾಟ್