ಮುಖ್ಯ ಪುಟ  ಕ್ರೀಡಾ ಜಗತ್ತು  ಕ್ರಿಕೆಟ್‌  ಕ್ರಿಕೆಟ್‌ ಸುದ್ದಿ
 
ಟೆಸ್ಟ್: ಭಾರತ ಆರು ವಿಕೆಟ್ ನಷ್ಟಕ್ಕೆ 384ರನ್‌
webdunia
Team India
PTI
ಚಿತ್ತಗಾಂಗ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌‌ನ ಎರಡನೇ ದಿನವಾದ ಶನಿವಾರ ಮಳೆಯ ಕಾರಣ ಪಂದ್ಯ ವಿಳಂಬವಾಗಿ ಪ್ರಾರಂಭವಾಯಿತು.

ಪಂದ್ಯಾಟದಲ್ಲಿ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಶತಕ ಪೋರೈಸಲು ಸಾಧ್ಯವಾದರೂ, ಬಾಂಗ್ಲಾ ದೇಶವು ಶೀಘ್ರದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಲು ಸಫಲವಾಯಿತು.

ತಂಡದ ನಾಯಕ ಹಾಗೂ ಸಮರ್ಥ ಬ್ಯಾಟ್ಸ್‌ಮನ್‌ ಆಗಿರುವ ಈ ಆಟಗಾರರು ಪೂರೈಸಿದ ಕೂಡಲೇ ಔಟ್ ಆಗಿ ಮೈದಾನದಿಂದ ಹೊರನಡೆಯಬೇಕಾಯಿತು.

ತೆಂಡೂಲ್ಕರ್ 101ರನ್,ಸೌರವ್‌ಗಂಗೂಲಿ ಅವರು 100ರನ್ ಪಡೆದರೆ ಕಲೆಹಾಕಿದರು.ಧೋನಿ ಅವರು ಪಂದ್ಯದ ಕೊನೆಯವರೆಗೂ ಇದ್ದು 36 ರನ್ ಪೂರೈಸಿದರು. ಕುಂಬ್ಲೆ ಅವರು ಒಂದು ರನ್ ಪಡೆದರು. ಪಂದ್ಯದ ಕೊನೆಯಲ್ಲಿ ಭಾರತವು ಆರು ವಿಕೆಟ್ ನಷ್ಟಕ್ಕೆ 384ರನ್ ಗಳಿಸಿತು.
ಮತ್ತಷ್ಟು
ತೆಂಡೂಲ್ಕರ್ ಭಾರತ ಕ್ರಿಕೆಟ್ ತಂಡದ ಉಪನಾಯಕ
ಅಬುಧಾಬಿ ಪಂದ್ಯಕ್ಕೆ ಶ್ರೀನಾಥ್ ಪಂದ್ಯ ರೆಫರಿ
ಇಎಸ್‌ಪಿಎನ್ ಸ್ಟಾರ್ , ಸ್ಪೋರ್ಟ್ಸ್‌ನಲ್ಲಿ , ಲೈವ್ ಪಂದ್ಯ
ಪರಿಪೂರ್ಣತೆಗೆ ಪ್ರಯತ್ನಿಸುತ್ತಿರುವ ಅಸ್ಸೀಸ್
ಏಕದಿನ ಸರಣಿ- ಅಬುದಾಭಿಗೆ ಪಾಕ್‌ ತಂಡ
ಐಸಿಸಿ ಟೆಸ್ಟ್ ಶ್ರೇಯಾಂಕ: ಟಾಪ್-10 ರಲ್ಲಿ ಕುಂಬ್ಳೆ, ದ್ರಾವಿಡ್