ತನ್ನ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ತೆಂಡೂಲ್ಕರ್ ಅವರ ವಿಕೆಟ್ ಪಡೆದ ಇಂಗ್ಲೆಂಡ್‌ನ ಸ್ಪಿನ್ನರ್ ಮೊಂಟಿ ಪೆನಿಸರ್ ಅವರು ತನ್ನ ವೈಯಕ್ತಿಕ ಕದನವನ್ನು ತೆಂಡೂಲ್ಕರ್ ವಿರುದ್ದ ಮರು ಪ್ರಾರಂಭಿಸಲು ಹೊಂಚು ಹಾಕುತ್ತಿದ್ದಾರೆ.
ಕಳೆದ ಬಾರಿ ಸ್ಪಿನ್ ಬೌಲರ್ ಪೆನಿಸರ್ ಅವರು ನಾಗಪುರದಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ ತಂಡೂಲ್ಕರ್ ಅವರನ್ನು ಎಲ್ ಬಿ ಮುಖಾಂತರ ಔಟ್ ಮಾಡಿದ್ದರು. ಪೆನಿಸರ್‌ಗಾಗಿ ಆ ಪಂದ್ಯದ ಬಾಲಿಗೆ ತೆಂಡೂಲ್ಕರ್ ಸಹಿ ಹಾಕಿದ್ದರು. ಅಲ್ಲದೆ ಈ ರೀತಿ ಮರು ಸಂಭವಿಸಬಾರದು ಎಂದು ಪರಿಹಾಸ್ಯ ಮಾಡಿದ್ದರು.
ಅದು ನನ್ನ ಅತ್ಯಮೂಲ್ಯ ಕ್ಷಣಗೊಳಲ್ಲೊಂದು. ನನ್ನ ಬಾಲ್ಯ ಜೀವನದ ಹೀರೊ ಸಚಿನ್. ಹೇಗಾದರೂ ನನ್ನ ಬೌಲ್ ಅವರ ಪೇಡಿಗೆ ತಾಗಿ ಔಟ್ ಮಾಡಿತು ಎಂದು ಪೆನಿಸರ್ ತಿಳಿಸಿದ್ದಾರೆ.ಆ ಬಾಲ್ ಅಮೂಲ್ಯವಾಗಿದ್ದು, ಅದನ್ನು ನನ್ನ ವಿಶ್ರಾಂತಿ ಕೊಠಡಿಯಲ್ಲಿಟ್ಟಿದ್ದೇನೆ ಎಂದು ಹೇಳಿದರು.
ಅದು ನನ್ನ ಅತ್ಯಮೂಲ್ಯ ಕ್ಷಣಗೊಳಲ್ಲೊಂದು. ನನ್ನ ಬಾಲ್ಯ ಜೀವನದ ಹೀರೊ ಸಚಿನ್. ಹೇಗಾದರೂ ನನ್ನ ಬೌಲ್ ಅವರ ಪೇಡಿಗೆ ತಾಗಿ ಔಟ್ ಮಾಡಿತು ಎಂದು ಪೆನಿಸರ್ ತಿಳಿಸಿದ್ದಾರೆ.ಆ ಬಾಲು ಅಮೂಲ್ಯವಾಗಿದ್ದು, ಅದನ್ನು ನನ್ನ ವಿಶ್ರಾಂತಿ ಕೊಠಡಿಯಲ್ಲಿಟ್ಟಿದ್ದೇನೆ ಎಂದು ಹೇಳಿದರು.
|