ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಟೆಸ್ಟ್ ಕ್ರಿಕೆಟ್‌ ಅವಧಿ ಮೊಟಕಿಗೆ ಐಸಿಸಿ ಚಿಂತನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಸ್ಟ್ ಕ್ರಿಕೆಟ್‌ ಅವಧಿ ಮೊಟಕಿಗೆ ಐಸಿಸಿ ಚಿಂತನೆ
PTI
ಟ್ವೆಂಟಿ20 ಪಂದ್ಯಗಳಿಗೆ ಹೆಚ್ಚುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಆಸಕ್ತಿಯನ್ನು ಉಳಿಸಿಕೊಂಡು ಹೋಗಲು ಐದು ದಿನಗಳ ಟೆಸ್ಟ್ ಬದಲಿಗೆ ನಾಲ್ಕು ದಿನಗಳಿಗೆ ಇಳಿಕೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಚಿಂತಿಸುತ್ತಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳ ಆಸಕ್ತಿಯನ್ನು ಉಳಿಸಿಕೊಳ್ಳಲು ಏನಾದರೂ ಮಾಡಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧ್ಯಕ್ಷ ಡೇವಿಡ್ ಮೊರ್ಗಾನ್ ತಿಳಿಸಿದ್ದಾರೆ.

ಉತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್‌‌ಗೆ ಸಮವಾದ ಉತ್ತಮ ಪಿಚ್.ಹಾಗೂ ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಿ ಚಿಂತನೆ ನಡೆಸಲಾಗುತ್ತಿದ್ದು, ಅದಕ್ಕೆ ಸೂಕ್ತ ಬಣ್ಣದ ಹಾಗೂ ಗುಣಮಟ್ಟದ ಬೌಲ್‌ಗಳ ಅವಶ್ಯಕತೆಯಿದೆ ಎಂದು ಮೊರ್ಗಾನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹವಾಮಾನಕ್ಕೆ ಹೊಂದಿಕೊಂಡು ಗೆಲುವು: ಆಫ್ರಿದಿ
ಟೆಸ್ಟ್ ವಿಧಾನ ಬದಲಾವಣೆಯಿಂದ ಹಾನಿ :ಮಿಯಾಂದಾದ್
ವಿಶ್ವಕಪ್ ಸಭೆಯಲ್ಲಿ ಪಾಲ್ಗೊಳ್ಳಲು ಪಿಸಿಬಿ ನಿರ್ಧಾರ
ವೆಸ್ಟ್‌ಇಂಡೀಸ್‌ಗೆ ತಿರುಗೇಟು ನೀಡಲು ಭಾರತ ಸಿದ್ಧತೆ
ಬಿಸಿಸಿಐನಿಂದ ಈಡನ್ ಗಾರ್ಡನ್‌ ನಿರ್ಲಕ್ಷ್ಯ :ಆರೋಪ
3ನೇ ಏಕದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ: ಮೊರ್ಟೊನ್