ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ವೆಸ್ಟ್‌ಇಂಡೀಸ್ ತಂಡಕ್ಕೆ ಗೆಲುವಿನ ವಿಶ್ವಾಸ:ರಾಮ್‌ದಿನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೆಸ್ಟ್‌ಇಂಡೀಸ್ ತಂಡಕ್ಕೆ ಗೆಲುವಿನ ವಿಶ್ವಾಸ:ರಾಮ್‌ದಿನ್
PTI
ವೆಸ್ಟ್‌ಇಂಡೀಸ್ ತಂಡದ ಆಟಗಾರಿಗೆ, ಭಾರತದ ವಿರುದ್ಧದ ಶುಕ್ರವಾರದ ಏಕದಿನ ಪಂದ್ಯದ ಮಹತ್ವ ತಿಳಿದಿರುವುದರಿಂದ ತಂಡವನ್ನು ಗೆಲ್ಲಿಸಲು ತಮ್ಮ ಸಾಮರ್ಥ್ಯ ಮೀರಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ತಂಡದ ಉಪನಾಯಕ ಡೆನೆಶ್ ರಾಮ್‌ದಿನ್ ಹೇಳಿದ್ದಾರೆ.

ಭಾರತ ಅಥವಾ ವೆಸ್ಟ್‌ ‌ಇಂಡೀಸ್ ತಂಡವಾಗಲಿ ಶುಕ್ರವಾರದ ಪಂದ್ಯದಲ್ಲಿ ಸೋಲನುಭವಿಸಿದಲ್ಲಿ, ಸರಣಿ ಸೋಲಿಗೆ ಸಿಧ್ಧರಾಗಬೇಕಾಗುತ್ತದೆ. ಕಳೆದ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ್ದರಿಂದ ವೆಸ್ಟ್‌ಇಂಡೀಸ್ ತಂಡದಲ್ಲಿ ಆತ್ಮವಿಶ್ವಾಸದ ಕೊರತೆಯಿಲ್ಲ ಎಂದು ರಾಮ್‌ದಿನ್ ತಿಳಿಸಿದ್ದಾರೆ.

ಪ್ರಸಕ್ತ ವಾರ ವೆಸ್ಟ್‌ಇಂಡಿಸ್ ಪಾಲಿಗೆ ಮಹತ್ವದಾಗಿದ್ದು, ನನಗೆ ಹಾಗೂ ವೆಸ್ಟ್‌ಇಂಡಿಸ್ ತಂಡಕ್ಕೆ ಭಾರತದ ವಿರುದ್ಧ ಶುಕ್ರವಾರದ ಪಂದ್ಯ ಗೆಲ್ಲುವ ವಿಶ್ವಾಸವಿದೆ ಅಭ್ಯಾಸ ಪಂದ್ಯದ ನಂತರ ರಾಮ್‌ದಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಭಾರತ ತಂಡವನ್ನು ಏಕದಿನ ಪಂದ್ಯದಲ್ಲಿ ಸೋಲಿಸುವುದು ಸುಲಭವಲ್ಲ ಎನ್ನುವುದನ್ನು ಒಪ್ಪಿಕೊಂಡ ಅವರು , ಆದರೆ ವೆಸ್ಟ್‌ಇಂಡಿಸ್ ತಂಡಕ್ಕೆ ಗೆಲುವಿನ ವಿಸ್ವಾಸವಿದೆ ಎಂದು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಾಲ್ ಆಫ್ ಫೇಮ್‌ಗೆ ಮತ್ತಷ್ಟು ಕ್ರಿಕೆಟಿಗರ ಸೇರ್ಪಡೆ
ಪಾಕ್ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಮುರಳಿ ಅಲಭ್ಯ
ರಾಷ್ಟ್ರೀಯ ತಂಡಕ್ಕೆ ನಜೀರ್ ಸೇರ್ಪಡೆ ಸಾಧ್ಯತೆ :ಬಾರಿ
ರಾಯಲ್ಸ್ ಪರ ಆಡಲು ತನ್ವೀರ್‌ಗೆ ಪಿಸಿಬಿ ಅನುಮತಿ
ಕ್ರೀಡಾ ಪ್ರಾಧಿಕಾರದಿಂದ ಅಬ್ದುಲ್ ಖಾದೀರ್‌ಗೆ ನೋಟಿಸ್
ದೇವಧರ್ ಟ್ರೋಫಿ ರದ್ದು : ಬಿಸಿಸಿಐಗೆ ಶಿವಸೇನೆ ಎಚ್ಚರಿಕೆ