ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಟೆಸ್ಟ್ : ಟಾಸ್ ಗೆದ್ದು ಪಾಕ್ ಫಿಲ್ಡಿಂಗ್ ಆಯ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಸ್ಟ್ : ಟಾಸ್ ಗೆದ್ದು ಪಾಕ್ ಫಿಲ್ಡಿಂಗ್ ಆಯ್ಕೆ
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡು ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ಗಿಳಿಸಿದೆ.

ಪಾಕಿಸ್ತಾನ ತಂಡದಲ್ಲಿ 17 ವರ್ಷ ವಯಸ್ಸಿನ ಎಡಗೈ ಬೌಲರ್ ಮೊಹಮ್ಮದ್ ಆಮೀರ್ , ವೇಗದ ಬೌಲರ್ ಅಬ್ದುಲ್ ರೌವುಫ್ ಮತ್ತು ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಅವರು ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇಂಡಿಯನ್ ಕ್ರಿಕೆಟ್ ಲೀಗ್‌ ಸೇರ್ಪಡೆಯಾಗಿದ್ದರಿಂದ ನಿಷೇಧಕ್ಕೊಳಗಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮೆನ್ ಮೊಹಮ್ಮದ್ ಯುಸೂಫ್ ತಂಡಕ್ಕೆ ಮರಳಿದ್ದಾರೆ.

ಪಾಕಿಸ್ತಾನ ಯುನೂಸ್ ಖಾನ್ (ನಾಯಕ) ಸಲ್ಮಾನ್ ಭಟ್ ,ಖುರ್ರಂ ಮಂಜೂರ್ ,ಮೊಹಮ್ಮದ್ ಯುಸೂಫ್ ,ಮಿಸ್ಬಾ -ಉಲ್ -ಹಕ್ ,ಶೋಯಬ್ ಮಲಿಕ್ ,ಕಮ್ರಾನ್ ಅಕ್ಮಲ್ , ಉಮರ್ ಗುಲ್ ,ಸಯೀದ್ ಅಜ್ಮಲ್ , ಮೊಹಮ್ಮದ್ ಆಮೀರ್ ,ಅಬ್ದುಲ್ ರೌವುಫ್ .

ಶ್ರೀಲಂಕಾ : ಕುಮಾರ್ ಸಂಗಕ್ಕಾರಾ (ನಾಯಕ ) ಮಲಿಂದಾ ವರ್ನಾಪೂರೆ , ತರಂಗಾ ಪರಣವಿತನಾ ,ಮಹೇಲಾ ಜಯವರ್ಧನೆ ,ತಿಲಾನ್ ಸಮರವೀರಾ ತಿಲಕರತ್ನೆ ದಿಲ್‌ಶಾನ್ ಅಂಗೆಲೊ ಮ್ಯಾಥ್ಯುಸ್ , ಅಜಂತಾ ಮೆಂಡಿಸ್ ,ತಿಲಾನ್ ತುಷಾರ್ ,ನುವಾನ್ ಕಪಲಸೇಖರಾ ,ರಂಗನಾ ಹೆರಾತ್ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ ಪೀಡಕ ರಾಷ್ಟ್ರವಲ್ಲ :ಮೊರ್ಗಾನ್
ಕ್ರಿಕೆಟ್: ಉತ್ತರ ವಲಯ ಚಾಂಪಿಯನ್
ಧೋನಿ ಸಿಡಿಲಬ್ಬರ: 3ನೇ ಏಕದಿನದಲ್ಲಿ ಭಾರತಕ್ಕೆ ರೋಚಕ ಜಯ
ವೆಸ್ಟ್‌ಇಂಡೀಸ್ ತಂಡಕ್ಕೆ ಗೆಲುವಿನ ವಿಶ್ವಾಸ:ರಾಮ್‌ದಿನ್
ಹಾಲ್ ಆಫ್ ಫೇಮ್‌ಗೆ ಮತ್ತಷ್ಟು ಕ್ರಿಕೆಟಿಗರ ಸೇರ್ಪಡೆ
ಪಾಕ್ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಮುರಳಿ ಅಲಭ್ಯ