ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಕನ್ನಡಿಗ ಅಭಿಮನ್ಯು ಮಿಥುನ್ ದಾಖಲೆ ಪಟ್ಟಿ ಇಲ್ಲಿದೆ..! (India | Karnataka | Abhimanyu Mithun | Cricket)
Bookmark and Share Feedback Print
 
ಅಭಿಮನ್ಯು ಮಿಥುನ್
PTI
ಜಾಗವಲ್ ಶ್ರೀನಾಥ್ ನಂತರ ಭಾರತೀಯ ತಂಡಕ್ಕೆ ಆಯ್ಕೆಯಾಗಿರುವ ಭರವಸೆಯ ಯುವ ವೇಗಿ ಕರ್ನಾಟಕದ ಅಭಿಮನ್ಯು ಮಿಥುನ್ ಕಿರುಪರಿಚಯ ಇಲ್ಲಿದೆ.

1989ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಜನಿಸಿದ ಮಿಥುನ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡನೇ ಅವತರಣಿಕೆಯಲ್ಲಿ ಭಾಗವಹಿಸಿದ್ದರು. ಆದರೆ ಆಡಿದ ಮೂರು ಪಂದ್ಯದಲ್ಲಿ ವಿಕೆಟ್ ಪಡೆಯಲಾಗದೇ ನಿರಾಸೆ ಅನುಭವಿಸಿದ್ದರು.

ಆದರೆ ಅಲ್ಲಿಂದ ನಂತರ ಮಿಥುನ್ ತಿರುಗಿ ನೋಡಲೇ ಇಲ್ಲ. ಪ್ರಭಾವಿ ಬೌಲಿಂಗ್ ಶೈಲಿಯು ಆಯ್ಕೆಗಾರರ ಗಮನ ಸೆಳೆಯುವಲ್ಲಿ ಸಹಕಾರಿಯಾಗಿತ್ತು.

ಪ್ರಸಕ್ತ ರಣಜಿ ಋತುವಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ರೆನಿಸಿಕೊಂಡಿರುವ ಮಿಥನ್ ಒಟ್ಟು 9 ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದರು.

ಪೂರ್ಣ ಹೆಸರು: ಅಭಿಮನ್ಯು ಮಿಥುನ್

ಜನನ: ಅಕ್ಟೋಬರ್ 25, 1989, ಬೆಂಗಳೂರ

ಪ್ರಮುಖ ತಂಡ: ಕರ್ನಾಟಕ, ಬೆಂಗಳೂರು ರಾಯಲ್ ಚಾಲೆಂಜರ್ಸ

ಬ್ಯಾಟಿಂಗ್ ಶೈಲಿ: ಬಲಗೈ

ಬೌಲಿಂಗ್ ಶೈಲಿ: ಬಲಗೈ ವೇಗಿ

ಪ್ರಥಮ ದರ್ಜೆ (ಬ್ಯಾಟಿಂಗ್): ಪಂದ್ಯ- 9, ಇನ್ನಿಂಗ್ಸ್- 9, ರನ್- 75, ಗರಿಷ್ಠ- 39*, ಸರಾಸರಿ- 12.50, ಕ್ಯಾಚ್- 1.

ಪ್ರಥಮ ದರ್ಜೆ (ಬೌಲಿಂಗ್): ಪಂದ್ಯ- 9, ಇನ್ನಿಂಗ್ಸ್- 17, ವಿಕೆಟ್- 47, ಅತ್ಯುತ್ತಮ ಬೌಲಿಂಗ್- 71/6, ಸರಾಸರಿ- 23.23, ಎಕಾನಮಿ ರೇಟ್- 3.65, 5 ವಿಕೆಟ್- 3, ನಾಲ್ಕು ವಿಕೆಟ್- 3, ಹತ್ತು ವಿಕೆಟ್ (ಪಂದ್ಯವೊಂದರಲ್ಲಿ)- 1

ಟ್ವೆಂಟಿ20: ಪಂದ್ಯ- 3, ವಿಕೆಟ್- 0, ಎಕಾನಮಿ ರೇಟ್- 9.57

ಟೀಮ್ ಇಂಡಿಯಾ ಪ್ರಕಟ; ಕನ್ನಡಿಗ ಅಭಿಮನ್ಯು ಮಿಥುನ್ ಆಯ್ಕೆ






ಸಂಬಂಧಿತ ಮಾಹಿತಿ ಹುಡುಕಿ