Webdunia RSS ಮುಖ್ಯ ಪುಟ ಕ್ರೀಡಾ ಜಗತ್ತು » ಕ್ರಿಕೆಟ್‌ » ವಿಶ್ವಕಪ್ (Icc Worldcup)
ಕ್ರಿಕೆಟ್‌
ಧೋನಿ ಅತ್ಯುತ್ತಮ ನಾಯಕ: ಸಚಿನ್ ಗುಣಗಾನ


ಮುಂಬೈ: ಕಳೆದ 21 ವರ್ಷಗಳ ಕ್ರಿಕೆಟ್ ಕ್ಯಾರಿಯರ್‌ನಲ್ಲಿ ಆರು ನಾಯಕರುಗಳ ಅಡಿಯಲ್ಲಿ ಹಿರಿಯ ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಆಡಿದ್ದಾರೆ. ಆದರೆ ತೀಕ್ಷ್ಣ ಮನೋಭಾವ ಹಾಗೂ ಶಾಂತ ನಡತೆ ಹೊಂದಿರುವ ಈಗಿನ ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಶ್ರೇಷ್ಠ ಕಪ್ತಾನ ಎಂದು ಸಚಿನ್ ಬಣ್ಣಿಸಿದ್ದಾರೆ.
ಕ್ರಿಕೆಟ್‌
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ತಮ್ಮ ಹೇಳಿಕೆಯ ಮೂಲಕ ಅಸಂಖ್ಯಾತ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದ ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿ ತವರಿಗೆ ಹೋದ ಬಳಿಕ ತಮ್ಮ ಹಳೆ ಕ್ಯಾತೆ ತೆಗೆದಿದ್ದಾರೆ. 'ಏನೇ ಮಾಡಿದರೂ ನಾಯಿ ಬಾಲ ಡೊಂಕೇ' ಎನ್ನುವ ಗಾದೆ ಮಾತು...