ಮುಂಬೈ: ಆತಿಥೇಯರೆದುರು ಎರಡು ಟ್ವೆಂಟಿ-20, ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳ ಸರಣಿ ಆಡಲೆಂದು ಶ್ರೀಲಂಕಾ ಆಗಮಿಸಿದ್ದು, ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಇದು ಮತ್ತೊಂದು ಅಗ್ನಿಪರೀಕ್ಷೆ ಮತ್ತು ಭಾರತದ ನಿರಂತರ, ಬಿಡುವಿಲ್ಲದ ಕ್ರಿಕೆಟ್ ಆಟದ ಸರಪಣಿಗೆ ಹೊಸ ಸೇರ್ಪಡೆ.