|
|
|
ಐಪಿಎಲ್‌ನಲ್ಲಿ ಶೇನ್ ಶೈನ್: ರಾಯಲ್ಸ್ ಚಾಂಪಿಯನ್ |
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿಯ ಚೆನ್ನೈ ತಂಡವನ್ನು ಅತಿ ಕಡಿಮೆ ಮೊತ್ತದ ರಾಜಸ್ತಾನ್ ರಾಯಲ್ಸ್ ತಂಡವು ಫೈನಲ್ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ದಕ್ಕಿಸಿಕೊಂಡಿತು ಅಂತಿಮ ರನ್‌ಗೆ ಚಾತಕ ಪಕ್ಷಿಯಂತೆ ಕುಳಿತ ಶೇನ್ ವಾರ್ನ್ ಮತ್ತು ಸೋಹೈಲ್ ತನ್ವೀರ್ ಅವರು ಐದನೆ ಎಸೆತದಲ್ಲಿ ಎರಡು ರನ್ ಕದ್ದು ಸ್ಕೋರ್ ಸಮ ಮಾಡಿದರೆ ಬಾಲಾಜಿಯ ಅಂತಿಮ ಎಸೆತವನ್ನು ಎದುರಿಸಿದ ಅದೇ ತನ್ವೀರ್ ಬೇಕಿದ್ದ ಒಂದೇ ರನ್ ಕದ್ದು ಚಾಂಪಿಯನ್ ಪಟ್ಟವನ್ನು ದಕ್ಕಿಸಿಕೊಂಡು ಬಿಟ್ಟರು. ಲೀಗ್‌ನ ಪ್ರಾರಂಭಿಕ ಹಂತದಲ್ಲಿ ವಿದೇಶಿ ಕ್ರಿಕೆಟರುಗಳ ಬಲದಿಂದ ಮೇಲೆದ್ದು ಬಂದಿದ್ದ ತಂಡಗಳು... |
|
|
|
|