|
|
|
ಒಲಿಂಪಿಕ್ಸ್‌ನಲ್ಲಿ 37 ವಿಶ್ವ ದಾಖಲೆಗಳನ್ನು ಮುರಿಯಲಾಗಿದೆ.... |
ಬೀಜಿಂಗ್:ಈ ಬಾರಿಯ ಒಲಿಂಪಿಕ್ ಗೇಮ್ಸ್‌ನಲ್ಲಿ ಒಟ್ಟು 37 ವಿಶ್ವ ಹಾಗೂ 77ಒಲಿಂಪಿಕ್ ದಾಖಲೆಗಳನ್ನು ಮುರಿಯಲಾಗಿದೆ ಎಂದು ಶುಕ್ರವಾರ ರಾತ್ರಿ ಬೀಜಿಂಗ್ ಗೇಮ್ಸ್ ಸಂಘಟಕರ ಪ್ರಕಟಣೆ ತಿಳಿಸಿದೆ.29ನೇ ಒಲಿಂಪಿಕ್ ಗೇಮ್ಸ್ ಕ್ರೀಡಾ ಸಮಿತಿಯ ಸಹಾಯಕ ನಿರ್ದೇಶಕ ಲಿಯು ವೆನ್‌ಬಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತ,ಈ ಬಾರಿಯ ಗೇಮ್ಸ್‌ನಲ್ಲಿ ಹಲವಾರು ವಿಶ್ವ ದಾಖಲೆಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿದರು.
ಅಲ್ಲದೇ ಈವರೆಗೆ ಒಟ್ಟು 237 ಸ್ವರ್ಣ ಪದಕ,238 ರಜತ ಹಾಗೂ 273 ಕಂಚಿನ ಪದಕಗಳನ್ನು ವಿಜೇತ ಕ್ರೀಡಾಳುಗಳಿಗೆ ಪ್ರದಾನ ಮಾಡಲಾಗಿದೆ ಎಂದು ಲೀ ಈ ಸಂದರ್ಭದಲ್ಲಿ ಹೇಳಿದರು.ಅದಕ್ಕಿಂತಲೂ ಬಹು ಮುಖ್ಯವಾದ ಅಂಶ ಈ ಸಲದ ಕ್ರೀಡಾಕೂಟದಲ್ಲಿ ಉದ್ದೀಪನಾ ಮದ್ದು... |
|
|
|
|