ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಅರ್ಹತಾ ಸುತ್ತಿನಿಂದ ಹೊರಬಿದ್ದ ಸಮರೇಶ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರ್ಹತಾ ಸುತ್ತಿನಿಂದ ಹೊರಬಿದ್ದ ಸಮರೇಶ್
ಬೀಜಿಂಗ್: ಸಮರೇಶ್ ಜಂಗ್ ಅವರು 50ಎಂ ಪಿಸ್ತೂಲ್ ವಿಭಾಗದ ಆರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ.

2006ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದ ಜಂಗ್, ಮಂಗಳವಾರ ನಡೆದ ಅರ್ಹತಾಸುತ್ತಿನಲ್ಲಿ 42ನೆ ಸ್ಥಾನ ಪಡೆದಿದ್ದಾರೆ.

ಈ ವಿಭಾಗದಲ್ಲಿ 88, 92. 91, 86, 90, 93 ಪಾಯಿಂಟ್ ಗಳಿಸಿದ್ದ ಜಂಗ್ ಸರಾಸರಿ 9.0 ಅಂಕಗಳನ್ನು ಗಳಿಸಿದ್ದರು. ಇದು ಅವರನ್ನು ಸ್ಫರ್ಧೆಯಿಂದ ಹೊರದಬ್ಬಿತ್ತು.

ಈ ಮೊದಲು ನಡೆದ 10ಎಂ ಪಿಸ್ತೂಲ್ ವಿಭಾಗದ ಸ್ಫರ್ಧೆಯಲ್ಲೂ ಫೈನಲ್ ತಲುಪುವಲ್ಲೂ ಸಮರೇಶ್ ವಿಫಲರಾಗಿದ್ದಾರೆ.

50ಎಂ ಪಿಸ್ತೂಲ್ ವಿಭಾಗದಲ್ಲಿ ಚೀನದ ಝೀಂಗ್ಲಿಯಾಂಗ್ ಟಾನ್ ಅವರು 96, 94, 93, 96,90,96 ಅಂಕಗಳ ಸರಣಿಯೊಂದಿಗೆ ಸರಾಸರಿ 9.417 ಅಂಕಗಳನ್ನು ಗಳಿಸಿ ಅರ್ಹತಾ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮತ್ತಷ್ಟು
3 ಚಿನ್ನ ಗೆದ್ದು ದಾಖಲೆ ಬರೆದ ಪೆಲಿಪ್ಸ್
ಒಲಿಂಪಿಕ್:ಪಂದ್ಯದಿಂದ ಹಿಂದೆ ಸರಿದ ಇವಾನೊವಿಕ್
ಒಲಿಂಪಿಕ್:2ನೆ ಸುತ್ತಿನಿಂದ ಹೊರಬಿದ್ದ ಅನೂಪ್
ಬೀಜಿಂಗ್:ನಡಾಲ್-ಸೆರೆನಾಗೆ ಮುನ್ನಡೆ
ಬಿಂದ್ರಾಗೆ ನಗದು ಬಹುಮಾನದ ಮಹಾಪೂರ
ಜೀವನದ ಮರೆಯಲಾರದ ಕ್ಷಣ: ಬಿಂದ್ರಾ