ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಒಲಿಂಪಿಕ್: ಬಂಗಾರದ ಬೇಟೆಯತ್ತ ಸೆರೆನಾ..
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಲಿಂಪಿಕ್: ಬಂಗಾರದ ಬೇಟೆಯತ್ತ ಸೆರೆನಾ..
PTI
ಒಲಿಂಪಿಕ್ ಸಮರಾಂಗಣದಲ್ಲಿ ಉನ್ನತ ಶ್ರೇಯಾಂಕದ ಸರೆನಾ ವಿಲಿಯಮ್ಸ್ ಸೋಮವಾರ ನಡೆದ ಟೆನ್ನಿಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದು, ಮಂಗಳವಾರದ ಪಂದ್ಯ ಕೇವಲ 44ನಿಮಿಷಗಳ ಹೋರಾಟದಲ್ಲಿ ಎದುರಾಳಿ ಆಸ್ಟ್ಲೇಲಿಯಾದ ಸಾಮಂತಾ ಸೊಸೂರ್‌‌ರನ್ನು ಪರಾಭವಗೊಳಿಸುವ ಮೂಲಕ ಜಯ ಗಳಿಸಿರುವ ಸೆರೆನಾ ಪ್ರಥಮ ಬಾರಿಗೆ ಒಲಿಂಪಿಕ್ ಸಿಂಗಲ್ಸ್‌ನಲ್ಲಿ ಚಿನ್ನದ ಬೇಟೆಯಾಡುವ ತವಕದಲ್ಲಿದ್ದಾರೆ.

4ನೇ ಶ್ರೇಯಾಂಕದ ಸೆರೆನಾ ಎದುರಾಳಿಯನ್ನು ನಾಟಕೀಯ ಎಂಬಂತೆ ನಡೆದ ಹಣಾಹಣಿಯಲ್ಲಿ ಪಂದ್ಯವನ್ನು ಅಂತ್ಯಗೊಳಿಸಿದ ಅವರು,ಸಮನ್ಥ ಸ್ಟೊಸುರ್‌ರನ್ನು 6-2, 6-0ದಲ್ಲಿ ಸೋಲಿಸುವ ಮೂಲಕ ಸೆರೆನಾ ವಿಲಿಯಮ್ಸ್ ಒಲಿಂಪಿಕ್ಸ್‌ನ ಮೂರನೇ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದಾರೆ.

4ನೆ ಶ್ರೇಯಾಂಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಬೆಲಾರಸ್‌ನ ಓಲ್ಗಾ ಗೊವಾರ್ ಲೊಸೊವಾ ಅವರನ್ನು ಸೋಮವಾರದಂದು 6-3,6-1ರ ನೇರ ಸೆಟ್‌ಗಳ ಅಂತರದಿಂದ ಸೋಲಿಸಿದ್ದರು. ಸೆರೆನಾ ಇದು ಪ್ರಥಮ ಒಲಿಂಪಿಕ್ ಸಿಂಗಲ್ಸ್ ಪಂದ್ಯ, 2000ದಲ್ಲಿ ಸೋದರಿ ವೀನಸ್ ಅವರೊಂದಿಗೆ ಸೆರೆನಾ ಡಬಲ್ಸ್‌ನಲ್ಲಿ ಬಂಗಾರದ ಪದಕ ಗಳಿಸಿದ್ದರು.
ಮತ್ತಷ್ಟು
ಆರ್ಚರಿ ವೈಯಕ್ತಿಕ: ದೋಲಾ-ಬೊಂಬಾಯಾಲಾ ಹೊರಕ್ಕೆ
ಶೂಟಿಂಗ್: 'ಗುರಿ' ತಪ್ಪಿದ ರಾಥೋಡ್
ಅರ್ಹತಾ ಸುತ್ತಿನಿಂದ ಹೊರಬಿದ್ದ ಸಮರೇಶ್
3 ಚಿನ್ನ ಗೆದ್ದು ದಾಖಲೆ ಬರೆದ ಪೆಲಿಪ್ಸ್
ಒಲಿಂಪಿಕ್:ಪಂದ್ಯದಿಂದ ಹಿಂದೆ ಸರಿದ ಇವಾನೊವಿಕ್
ಒಲಿಂಪಿಕ್:2ನೆ ಸುತ್ತಿನಿಂದ ಹೊರಬಿದ್ದ ಅನೂಪ್