PTI ಬೀಜಿಂಗ್ನಲ್ಲಿ ಭಾರತದ ಪಾಲಿಗೆ ನಿರಾಶದಾಯಕ ಚಿತ್ರಣಗಳು ಹೆಚ್ಚುತ್ತಿದ್ದು ಭಾರತದ ಉದ್ದಜಿಗಿತ ತಾರೆ ಅಂಜುಬಾಬಿ ಜಾರ್ಜ್ ಮಹಿಳೆಯರ ವಿಭಾಗದ ಉದ್ದಜಿಗಿತ ಸ್ಪರ್ಧೆಯ ಅರ್ಹತಾ ಸ್ಫರ್ಧೆಯಿಂದಲೇ ಹಿಂದಕ್ಕೆ ಬಿದ್ದಿದ್ದಾರೆ.ಅಂಜುಬಾಬಿ ಜಾರ್ಜ್ 2003ರಲ್ಲಿ ಪ್ಯಾರೀಸ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವಮಟ್ಟದ ಪರಿಧಿಯಲ್ಲಿ ಗುರುತಿಸಲ್ಪಟ್ಟಿದ್ದರು.ಅವರು ಆಥೇನ್ಸ್ನಲ್ಲಿ 6.83ಮೀ ದೂರ ಜಿಗಿದಿದ್ದರು ಆದರೆ ಬಳಿಕ ಮೋನಾಕೊದಲ್ಲಿ 6.75ಮೀ ದೂರ ಜಿಗಿದ ನಂತರ ಅವರು ಹಿಂದೆ ಸರಿದಿದ್ದರು ಮತ್ತು ವಿಶ್ವದಲ್ಲಿ